Publish Date: Thu, 26 Jul 2018 (09:25 IST)
Updated Date: Thu, 26 Jul 2018 (09:27 IST)
ಬೆಂಗಳೂರು: ಮಹಿಳೆಯರು ಲೈಂಗಿಕ ನಿರಾಸಕ್ತಿ ತೋರಿಸಿದರೆ ಪುರುಷರು ಸಿಟ್ಟಾಗುವುದೇಕೆ? ಕೂಗಾಡುವುದು, ಕೋಪ ತೋರಿಸಿಕೊಳ್ಳುವುದು ಯಾಕೆ ಎಂಬುದಕ್ಕೆ ತಜ್ಞರು ಉತ್ತರ ನೀಡಿದ್ದಾರೆ.
ಮನುಷ್ಯನ ಮೆದುಳು ನೋ ಎಂದ ತಕ್ಷಣ ಒಂಥರಾ ನಿರಾಸೆ, ಹತಾಶೆಯ ಭಯ, ಅವಮಾನದ ಬೆಂಕಿಯಿಂದ ಕುದಿಯುತ್ತಿರುತ್ತದಂತೆ. ಅದರಲ್ಲೂ ಮಹಿಳೆಯರಿಗಿಂತ ಪುರುಷರು ತಾವು ಒಂದು ಕೈ ಮೇಲೆ ಎಂಬ ಭಾವನೆಯಲ್ಲಿರುತ್ತಾರೆ.
ಮಹಿಳೆಯರು ಲೈಂಗಿಕ ವಿಚಾರದಲ್ಲಿ ನೋ ಎಂದ ತಕ್ಷಣ ಅವರ ಮನಸ್ಸಲ್ಲಿ ಒಂಥರಾ ಸೋಲಿನ ಭಾವ ಕಾಡುತ್ತದೆ. ಇದುವೇ ಹತಾಶೆಯ ರೂಪ ಪಡೆದು ಕೆಲವೊಮ್ಮೆ ಹಲ್ಲೆಯಂತಹ ಮೇರೆ ಮೀರಿದ ವರ್ತನೆಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.