Webdunia - Bharat's app for daily news and videos

Install App

ಕೆಳಗಿನ ಮನೆ ಹುಡುಗಿಗೆ ಮಾಡೋವಾಗ ಮೇಲಿಂದ ಇಣುಕಿದೋರು ಯಾರು?

Webdunia
ಸೋಮವಾರ, 2 ಸೆಪ್ಟಂಬರ್ 2019 (18:51 IST)
ಪ್ರಶ್ನೆ: ಸರ್, ನಾನು ಒಂದು ಫ್ಲಾಟ್ ನಲ್ಲಿರುವೆ. ನನ್ನ ಫ್ಲಾಟ್ ಕೆಳಗಿರೋ ಹುಡುಗಿ ಸಖತ್ ಆಗಿದ್ದಾಳೆ. ಅವಳು ನನ್ನ ಜತೆ ಆಗಾಗ್ಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದಾಳೆ. ಬೀರ್ ಕುಡಿಯುತ್ತಾ, ಗಾಂಜಾ ಸೇದೋ ಹುಡುಗಿ ಹಗಲಲ್ಲೇ ಸಂಭೋಗಕ್ಕೆ ಬರುತ್ತಿದ್ದಾಳೆ.

ಆದರೆ ಒಂದು ದಿನ ನಾನು ವರಾಂಡದಲ್ಲಿ ಅವಳ ಜತೆ ಸರಸ ಮಾಡುತ್ತಿರುವಾಗ ಮೇಲಿನಿಂದ ಯಾರೋ ಇಣುಕಿ ನೋಡಿದಂತೆ ಆಗಿದೆ. ಆದರೆ ಸ್ಪಷ್ಟವಾಗಲಿಲ್ಲ. ಒಂದು ವೇಳೆ ಅವಳೇನಾದರೂ ಹನಿಟ್ರಾಪ್ ಮಾಡೋ ಥರ ಇದ್ದಾಳಾ ಅನ್ನೋ ಅನುಮಾನ ನನ್ನದು. ಇದಕ್ಕೆ ಪರಿಹಾರ ಇದೆಯಾ?

ಉತ್ತರ: ನಿಮ್ಮಿಬ್ಬರಿಗೆ ಮದುವೆ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಸ್ಪಷ್ಟಪಡಿಸಿಲ್ಲ. ಅಥವಾ ನೀವು ಅವಳನ್ನು ಮದುವೆ ಆಗೋ ಆಸೆ ತೋರಿಸಿ ಅವಳ ಜತೆ ರತಿಸುಖ ಅನುಭವಿಸುತ್ತಿದ್ದೀರಾ ಎಂಬುದು ಗೊತ್ತಿಲ್ಲ.

ಅವಳು ಕೇವಲ ತನ್ನ ಚಪಲವನ್ನು ನಿಮ್ಮಿಂದ ತೀರಿಸಿಕೊಂಡರೆ ಪರವಾಗಿಲ್ಲ. ಆದರೂ ಏಕಾಂತದಲ್ಲಿ ಹಾಗೂ ಮತ್ತಿನಲ್ಲಿದ್ದಾಗ ನಿಮ್ಮ ಪ್ರಶ್ನೆಗಳನ್ನು ನೇರವಾಗಿ ಅವಳಿಗೆ ಕೇಳಿ ಉತ್ತರ ಹಾಗೂ ಪರಿಹಾರ ಕಂಡುಕೊಳ್ಳಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ