Select Your Language

Notifications

webdunia
webdunia
webdunia
webdunia

ಪತಿ ನನ್ನನ್ನು ತೃಪ್ತಿಪಡಿಸುತ್ತಿಲ್ಲ!

ಪತಿ ನನ್ನನ್ನು ತೃಪ್ತಿಪಡಿಸುತ್ತಿಲ್ಲ!
ಬೆಂಗಳೂರು , ಸೋಮವಾರ, 2 ಸೆಪ್ಟಂಬರ್ 2019 (09:56 IST)
ಬೆಂಗಳೂರು : ನಾನು 35 ವರ್ಷದ ಮಹಿಳೆ. ನಾನು ಮದುವೆಯಾಗಿ 10 ವರ್ಷಗಳಾಗಿವೆ. ನನ್ನ ಪತಿ ನನ್ನನ್ನು ತೃಪ್ತಿಪಡಿಸದ ಕಾರಣ ನಾನು ಲೈಂಗಿಕ ಜೀವನವನ್ನು ಆನಂದಿಸುವುದಿಲ್ಲ. ಅವರು ಫೋರ್ ಪ್ಲೇ ಮಾಡುವುದಿಲ್ಲ. ಅವನು ನನ್ನನ್ನು ತಬ್ಬಿಕೊಳ್ಳುತ್ತಾನೆ ಬಳಿಕ ಸಂಭೋಗ ನಡೆಸುತ್ತಾನೆ. ಆದರೆ ಅವನ ಮೇಲೆ ಮೌಖಿಕ ಸಂಭೋಗ ಮಾಡಲು ಹೇಳುತ್ತಾನೆ. ಅವನು ತುಂಬಾ ಸ್ವಾರ್ಥಿ, ನಾನು ಏನು ಮಾಡಲಿ?



ಉತ್ತರ :  ನೀವು ಲೈಂಗಿಕ ಕ್ರಿಯೆಯ ವೇಳೆ ಮೌಖಿಕ ಸಂಭೋಗ ನಡೆಸಲು ಆತ ನಿಮಗೆ ಹೇಳಿದಾಗ ಮೊದಲು ಆತನಿಗೆ ನಿಮ್ಮ ಜೊತೆ ಮೌಖಿಕ ಸಂಭೋಗ ನಡೆಸಲು ಹೇಳಿ. ಈ ವಿಚಾರದ ಕುರಿತು ನೀವಿಬ್ಬರು ಜೊತೆಯಾಗಿ ಕುಳಿತು ಮುಕ್ತವಾಗಿ ಮಾತನಾಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಮಗು ಮಲಗಿದಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಸರಿಯೇ?