Select Your Language

Notifications

webdunia
webdunia
webdunia
webdunia

ಪತ್ನಿಯನ್ನು ಬಿಟ್ಟು ವಿಧವೆ ಸಹವಾಸ ಮಾಡಿದ ನನಗೆ ಈ ಸಮಸ್ಯೆ ಎದುರಾಗಬಹುದೇ?

ಪತ್ನಿಯನ್ನು ಬಿಟ್ಟು ವಿಧವೆ ಸಹವಾಸ ಮಾಡಿದ ನನಗೆ ಈ ಸಮಸ್ಯೆ ಎದುರಾಗಬಹುದೇ?
ಬೆಂಗಳೂರು , ಸೋಮವಾರ, 2 ಸೆಪ್ಟಂಬರ್ 2019 (09:40 IST)
ಬೆಂಗಳೂರು : ನಾನು 29 ವರ್ಷದ ವ್ಯಕ್ತಿ. ನನಗೆ ಮದುವೆಯಾಗಿ 3 ವರ್ಷವಾಗಿದೆ. ಆದರೆ ನನ್ನ ಪತ್ನಿ ಲೈಂಗಿಕತೆಯನ್ನು ಆನಂದಿಸುವುದಿಲ್ಲ. ಆದಕಾರಣ ನಾನು 40 ವರ್ಷದ ವಿಧವಾ ಸ್ನೇಹಿತೆಯೊಂದಿಗೆ ಸಂಬಂಧವನ್ನು ಹೊಂದಿದ್ದೇನೆ. ಇದರಿಂದ ನಾನು ಯಾವುದಾದರೂ ಕಾಯಿಲೆಗೆ ತುತ್ತಾಗಬಹುದೇ?



ಉತ್ತರ : ನೀವು ಫೋರ್ ಪ್ಲೇ ಮೂಲಕ ನಿಮ್ಮ ಪತ್ನಿಯ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಿ. ಆ ಮೂಲಕ ನಿಮ್ಮ ಹೆಂಡತಿಯೊಂದಿಗೆ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಿ. ನಿಮ್ಮ ಸ್ನೇಹಿತೆ ಯಾವುದೇ ರೀತಿಯ ಸೋಂಕುಗಳಿಂದ ಮುಕ್ತವಾಗಿದ್ದಾಳೆಯೇ? ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಜವಬ್ದಾರಿ ನಿಮ್ಮದು. 

 

 


Share this Story:

Follow Webdunia kannada

ಮುಂದಿನ ಸುದ್ದಿ

ಗುಪ್ತಾಂಗದ ಸೋಂಕನ್ನು ಸುಲಭವಾಗಿ ಹೀಗೆ ನಿವಾರಿಸಬಹುದು!