Webdunia - Bharat's app for daily news and videos

Install App

ಸ್ನಾನ ಮಾಡಿ ಬಂದು ಆ ಕೆಲಸಕ್ಕೆ ಬಟ್ಟೆ ಬಿಚ್ಚೋ ಹುಡುಗಿ

Webdunia
ಸೋಮವಾರ, 2 ಸೆಪ್ಟಂಬರ್ 2019 (18:42 IST)
ಪ್ರಶ್ನೆ: ಸರ್, ನಾನು ಒಬ್ಬಳನ್ನು ಪ್ರೀತಿ ಮಾಡುತ್ತಿರುವೆ. ಆದರೆ ಪ್ರತಿ ಬಾರಿ ಅವಳು ನನ್ನ ಜತೆ ಸಂಭೋಗ ನಡೆಸೋವಾಗ ಸ್ನಾನ ಮಾಡಿಕೊಂಡೇ ಬರುತ್ತಾಳೆ. ನನಗೂ ಸ್ನಾನ ಮಾಡು ಅಂತ ಒತ್ತಾಯ ಮಾಡುತ್ತಾಳೆ.

ಒಮ್ಮೆ ಕಾಡಿಗೆ ಹೋದಾಗಲೂ ಅಲ್ಲಿ ನೀರು ಇರಲಿಲ್ಲ. ಆದರೂ ಸಂಭೋಗ ಮಾಡಲು ಸ್ನಾನ ಮಾಡಿ ಬಾ ಅಂದಳು. ಇದು ನನಗೆ ಚಿಂತೆಗೆ ಕಾರಣವಾಗಿದೆ.

ಉತ್ತರ: ಲೈಂಗಿಕ ಕ್ರಿಯೆ ವಿಷಯದಲ್ಲಿ ನಿಮ್ಮವಳು ಜಾಗೃತೆ ವಹಿಸಿರಬೇಕು. ಅಥವಾ ಅವಳಿಗೆ ಅಲರ್ಜಿ ಏನಾದರೂ ಇದೆಯಾ ಅನ್ನೋದನ್ನು ವೈದ್ಯರಿಂದ ಪರೀಕ್ಷೆಗೆ ಒಳಪಡಿಸಿ.

ದೇಹದ ಆರೋಗ್ಯದ ಸ್ವಚ್ಛತೆಯಿಂದ ಆ ಥರ ಅವಳು ಹೇಳಿದ್ದರೆ, ನೀವು ಅನುಸರಿಸಿಕೊಂಡು ಹೋಗಿ. ಇದೇನು ದೊಡ್ಡ ಸಮಸ್ಯೆ ಅಲ್ಲ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ