Select Your Language

Notifications

webdunia
webdunia
webdunia
webdunia

ಯಾವೆಲ್ಲಾ ಸಮಸ್ಯೆ ಇರುವವರು ಸೀಬೆಕಾಯಿ ತಿನ್ನಬಾರದು ನೋಡಿ video

Guava
ಈಗೆಲ್ಲಾ ಮಾರುಕಟ್ಟೆಯಲ್ಲಿ ಸೀಬೆಕಾಯಿ ಸಾಕಷ್ಟು ಸಿಗುತ್ತದೆ. ಹೆಚ್ಚಿನವರಿಗೆ ಸೀಬೆಕಾಯಿ ಎಂದರೆ ಇಷ್ಟ. ಆದರೆ ಯಾವೆಲ್ಲಾ ಆರೋಗ್ಯ ಸಮಸ್ಯೆ ಇರುವವರು ಸೀಬೆಕಾಯಿ ಸೇವಿಸಬಾರದು ನೋಡಿ.

ಸೀಬೆಕಾಯಿಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿದ್ದು ರೋಗ ನಿರೋಧಕ ಶಕ್ತಿ ಹೊಂದಿದೆ. ಆದರೆ ಕೆಲವೊಂದು ರೋಗ ಇರುವವರಿಗೆ ಸೀಬೆಕಾಯಿ ತಿನ್ನುವುದು ಉತ್ತಮವಲ್ಲ. ಯಾವೆಲ್ಲಾ ರೋಗಿಗಳು ತಿನ್ನಬಾರದು ನೋಡಿ.
-ಅಜೀರ್ಣ ಸಮಸ್ಯೆ ಇರುವವರು ವಿಶೇಷವಾಗಿ ಪೇರಳೆ ಹಣ್ಣು ತಿನ್ನಬಾರದು. ಅದರಲ್ಲೂ ವಿಶೇಷವಾಗಿ ಇದರ ಬೀಜಗಳು ಜೀರ್ಣವಾಗುವುದಿಲ್ಲ. ಅಸಿಡಿಟಿ, ಹೊಟ್ಟೆ ಕಿರಿ ಕಿರಿ, ಬೇಧಿಯಾಗುತ್ತಿದ್ದರೆ ಸೀಬೆಕಾಯಿ ತಿನ್ನಬೇಡಿ.

-ಆಪರೇಷನ್ ಗೊಳಗಾಗುತ್ತಿದ್ದರೆ ಇದಕ್ಕೆ 15 ದಿನಗಳ ಮೊದಲೇ ಸೀಬೆಕಾಯಿ ತಿನ್ನುವುದನ್ನು ತ್ಯಜಿಸಿ.
-ಇದರಲ್ಲಿ ಪೊಟಾಶಿಯಂ ಅಂಶ ಅಧಿಕವಾಗಿದೆ. ಕಿಡ್ನಿ ಸಮಸ್ಯೆ ಇರುವವರು ಸೇವಿಸಬಾರದು.
-ಮಧುಮೇಹ ಇದ್ದಲ್ಲಿ ಸಿಪ್ಪೆ ತೆಗೆದು ಸೇವನೆ ಮಾಡಬಾರದು.


Share this Story:

Follow Webdunia kannada

ಮುಂದಿನ ಸುದ್ದಿ

ಮೊಟ್ಟೆ ಸೇವನೆಯಿಂದ ನಿಮ್ಮ ದೇಹಕ್ಕೆ ಆಗುವ ಲಾಭದ ಬಗ್ಗೆ ಇಲ್ಲಿದೆ ಮಾಹಿತಿ