Webdunia - Bharat's app for daily news and videos

Install App

ಬ್ರೇಕ್ ಫಾಸ್ಟ್ ಸೇವಿಸಲು ಬೆಸ್ಟ್ ಟೈಮ್ ಯಾವುದು?

Webdunia
ಸೋಮವಾರ, 17 ಸೆಪ್ಟಂಬರ್ 2018 (09:08 IST)
ಬೆಂಗಳೂರು: ರಜಾ ದಿನಗಳಲ್ಲಿ ಲೇಟಾಗಿ ಏಳುವುದು, ಬ್ರೇಕ್ ಫಾಸ್ಟ್ ಮಿಸ್ ಮಾಡುವುದು... ಇದು ನಗರ ವಾಸಿಗಳ ಲೈಫ್ ಸ್ಟೈಲ್. ಆದರೆ ಆಫೀಸ್ ಗೆ ಹೋಗುವಾಗ ಗಡಿಬಿಡಿಯಲ್ಲಿ ಬೆಳ್ಳಂ ಬೆಳಿಗ್ಗೆಯೇ ಅರೆಬರೆ ಬ್ರೇಕ್ ಫಾಸ್ಟ್ ಸೇವಿಸಿ ಓಡುವುದು ಇದು ಎಲ್ಲರ ಜಾಯಮಾನ.

ಹಾಗಿದ್ದರೆ ಬ್ರೇಕ್ ಫಾಸ್ಟ್ ಸೇವಿಸಲು ಸೂಕ್ತ ಸಮಯ ಯಾವುದು? ಬೆಳಗಿನ ಉಪಾಹಾರವನ್ನು ಯಾವಾಗ ಸೇವಿಸಿದರೆ ಆರೋಗ್ಯದಿಂದಿರಲು ಸಾಧ್ಯ ಎನ್ನುವುದಕ್ಕೆ ಆರೋಗ್ಯ ತಜ್ಞರು ವಿವರಣೆ ನೀಡುತ್ತಾರೆ.

ತಜ್ಞರ ಪ್ರಕಾರ ಬೆಳಗ್ಗೆ ಎದ್ದು ಒಂದರಿಂದ ಎರಡು ಗಂಟೆಯೊಳಗೆ ಉಪಾಹಾರ ಸೇವಿಸುವುದು ಸೂಕ್ತ. ಎದ್ದ ತಕ್ಷಣವೇ ಸೇವಿಸುವುದು ಒಳ್ಳೆಯದಲ್ಲ. ಹಾಗೆಯೇ ತುಂಬಾ ಹೊತ್ತು ಹಸಿದು ಕೂರುವುದೂ ಅಸಿಡಿಟಿಯಂತಹ ಸಮಸ್ಯೆ ತರುತ್ತದೆ. ಈ ರೀತಿ ಮಾಡುವುದರಿಂದ ಹೊತ್ತಲ್ಲದ ಹೊತ್ತಿನಲ್ಲಿ ಹಸಿವು, ಬೇಡದ ಆಹಾರದ ಕಡೆಗೆ ಆಕರ್ಷಣೆ ಬೆಳೆಯುವುದಿಲ್ಲ ಎನ್ನುವುದು ಆರೋಗ್ಯ ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments