Publish Date: Sun, 16 Sep 2018 (08:31 IST)
Updated Date: Sun, 16 Sep 2018 (08:32 IST)
ಬೆಂಗಳೂರು: ಲೈಂಗಿಕಾಸಕ್ತಿ ಕುಗ್ಗಿದೆ ಎಂದು ಚಿಂತೆಯೇ? ಹಾಗಿದ್ದರೆ ಸುಲಭವಾಗಿ ಲೈಂಗಿಕಾಸಕ್ತಿ ಕೆರಳಿಸಲು ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿಕೊಂಡರೆ ಸಾಕು.
ಆಹಾರದಲ್ಲಿ ಆದಷ್ಟು ಕೆಂಪು ಬಣ್ಣದ ಆಹಾರಗಳನ್ನು ಸೇರಿಸಿ. ಉದಾಹರಣೆಗೆ ದಾಳಿಂಬೆ, ಚೆರ್ರಿ, ಆಪಲ್ ಮತ್ತು ಪಪ್ಪಾಯದಂತಹ ಹಣ್ಣು ಸೇರಿಸಿ. ಅದೇ ರೀತಿ ಕೆಂಪು ಮೆಣಸು, ಟೊಮೆಟೊ, ಕ್ಯಾರೆಟ್ ಹೇರಳವಾಗಿ ಸೇವಿಸಿ.
ಅದೇ ರೀತಿ ದನದ ತುಪ್ಪ, ಹಾಲು, ಹಸಿರು ತರಕಾರಿಗಳು, ಬೆಳ್ಳುಳ್ಳಿ, ಈರುಳ್ಳಿ, ಬಾದಾಮಿ, ಜೇನು ತುಪ್ಪ, ಓಟ್ಸ್, ಮಶ್ರೂಮ್, ಮೊಟ್ಟೆ ಮತ್ತು ಮೀನು ಹೇರಳವಾಗಿ ಸೇವಿಸಿದರೆ ತನ್ನಿಂದ ತಾನೇ ನಿಮ್ಮ ಲೈಂಗಿಕಾಸಕ್ತಿ ಹೆಚ್ಚುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.