Select Your Language

Notifications

webdunia
webdunia
webdunia
webdunia

ತೆಳ್ಳಗಿರುವ ಹಾಗೂ ಎತ್ತರದ ಪುರುಷರನ್ನು ಕಂಡಾಗ ರೊಮ್ಯಾನ್ಸ್ ಮಾಡಬೇಕೆನಿಸುತ್ತದೆ

ತೆಳ್ಳಗಿರುವ ಹಾಗೂ ಎತ್ತರದ ಪುರುಷರನ್ನು ಕಂಡಾಗ ರೊಮ್ಯಾನ್ಸ್ ಮಾಡಬೇಕೆನಿಸುತ್ತದೆ
ಬೆಂಗಳೂರು , ಬುಧವಾರ, 31 ಜುಲೈ 2019 (09:35 IST)
ಬೆಂಗಳೂರು : ತೆಳ್ಳಗಿರುವ ಹಾಗೂ ಎತ್ತರದ ಪುರುಷರನ್ನು ಕಂಡಾಗ ಅವರೊಂದಿಗೆ ಸಂಭೋಗಿಸಲು ಬಯಸುತ್ತೇನೆ. ನಾನು ಯಾಕೆ ಈ ರೀತಿ ಭಾವಿಸುತ್ತೇನೆ? ನನ್ನಿಂದ ಏನಾದರೂ ತಪ್ಪಿಯೇ?




ನಿಮ್ಮಲ್ಲಿ ಯಾವುದೇ ತಪ್ಪಿಲ್ಲ. ನಿಮ್ಮ ಆಸೆಗಳನ್ನು ಪೂರೈಸಲು ಮತ್ತು ಪ್ರಯತ್ನಿಸಲು ನಿಮಗೆ ಖಂಡಿತವಾಗಿಯೂ ಅರ್ಹತೆ ಇದೆ. ಆದರೆ ಆಗಾಗ ಈ ಕನಸು ಈಡೇರುವುದಿಲ್ಲ. ಭಾಧಕಗಳನ್ನು ಅರ್ಥಮಾಡಿಕೊಳ್ಳದೆ ಸಂಬಂಧವನ್ನು ಹೊಂದಲು ಆತುರಪಡಬೇಡಿ.


ಈ ಬಗ್ಗೆ ನೀವೇ ತಿಳಿದುಕೊಳ್ಳಲು ಹಾಗೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುವ ‘ ಇಟ್ಸ್ ನಾರ್ಮಲ್’ ಎಂಬ ಪುಸ್ತಕವನ್ನು ಓದಿ. ಇದು ಆನ್ ಲೈನ್ ಹಾಗೂ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತಿಯಾಗಿ ಆತ್ಮರತಿ ಮಾಡಿದ್ರೆ ಮದುವೆಯಾಗಲು ತೊಂದರೆಯಾಗುತ್ತದಾ?