ಸೆಕ್ಸ್ ಸಂದರ್ಭದಲ್ಲಿ ಸಂಗಾತಿಯ ಮೂಡ್ ಹಾಳಾಗುವುದು ಯಾವ ಕಾರಣಕ್ಕಾಗಿ ಎಂಬುದು ತಿಳಿಬೇಕಾ…?

Webdunia
ಮಂಗಳವಾರ, 3 ಏಪ್ರಿಲ್ 2018 (07:02 IST)
ಬೆಂಗಳೂರು : ಸೆಕ್ಸ್ ನಲ್ಲಿ  ವೀಕು ಎಂದು ಯಾರಾದರೂ ಹೇಳಿದರೆ  ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ಸಂಶೋಧನೆಗಳು ನೀವು ಸೆಕ್ಸ್ ಸಮಯದಲ್ಲಿ ಮೂಡ್ ಆಫ್ ಮಾಡುವ ಕೆಲಸಗಳನ್ನು ಮಾಡದೆ ಇದ್ದರೆ, ಮಂಚದ ಮೇಲೆ ನೀವು ಭೇಷ್ ಎಣಿಸಿಕೊಳ್ಳುವಿರಿ ಎಂಬುದನ್ನು ಹೇಳುತ್ತದೆ.


ಅಧ್ಯಯನವೊಂದರಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳಿಗೆ ತಮಗೆ ಮಂಚದ ಮೇಲೆ ಮೂಡ್ ಆಫ್ ಮಾಡುವ ವಿಷಯ ಯಾವುದೆಂದು ಕೇಳಲಾಯಿತು. ಆಗ ಅವರಿಂದ ಮಂಚದ ಮೇಲೆ ಜನರನ್ನ ಅತಿ ಹೆಚ್ಚಾಗಿ ಮೂಡ್ ಆಫ್ ಮಾಡಿಸುವ ತಮ್ಮ ಸಂಗಾತಿ ಮಾಡುವ ವಿಷಯಗಳು ಯಾವುದೆಂದು ತಿಳಿಯಿತು.


*ಅಧ್ಯಯನದಲ್ಲಿ ಪಾಲ್ಗೊಂಡ ವ್ಯಕ್ತಿಗಳಲ್ಲಿ ಸುಮಾರು 82% ಅಷ್ಟು ಜನರು “ಹೆಚ್ಚು ಮಾತಾಡುವುದು” ಸೆಕ್ಸ್ ಅನುಭವವನ್ನು ಹಾಳು ಮಾಡುತ್ತದೆ ಎಂದು ಹೇಳಿದರು.

* “ತಮ್ಮಷ್ಟೇ ಕಾತುರ, ಆತುರತೆ ಸಂಗತಿಯೂ ತೋರಿಸದೆ ಇರುವುದು ತಮ್ಮ ಮೂಡ್ ಆಫ್ ಮಾಡುತ್ತದೆ ಎಂದು 74% ಅಷ್ಟು ಜನರು ಹೇಳಿಕೊಂಡರು.

* 63% ಅಷ್ಟು ಜನರು ತಮ್ಮ ಸಂಗತಿಯು ಏನೂ ಚಲನೆ ಅಥವಾ ಮುಂದಾಳತ್ವ ತೋರಿಸದೆ ಇರುವುದು” ತಮ್ಮ ಮೂಡ್ ಆಫ್ ಮಾಡುತ್ತದೆ ಎಂದು ಬಿಚ್ಚಿಟ್ಟಿದ್ದಾರೆ.

* ಅಧ್ಯಯನದಲ್ಲಿ ಪಾಲ್ಗೊಂಡ 62% ಅಷ್ಟು ಜನರು ಸಂಗಾತಿಗೆ ಮುತ್ತು ಕೊಡಲು ಸರಿಯಾಗಿ ಬರದೇ ಇರುವುದು” ತಮ್ಮ ಮೂಡ್ ಆಫ್ ಮಾಡುತ್ತದೆ ಎಂಬುದನ್ನ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಮುಂದಿನ ಸುದ್ದಿ