Select Your Language

Notifications

webdunia
webdunia
webdunia
webdunia

ನಿಮ್ಮ ಮನೆಯಲ್ಲಿ ಯಾವ ಅಡುಗೆ ಎಣ್ಣೆ ಬಳಸುತ್ತಿದ್ದೀರಿ?

ನಿಮ್ಮ ಮನೆಯಲ್ಲಿ ಯಾವ ಅಡುಗೆ ಎಣ್ಣೆ ಬಳಸುತ್ತಿದ್ದೀರಿ?
ಬೆಂಗಳೂರು , ಶನಿವಾರ, 19 ಸೆಪ್ಟಂಬರ್ 2020 (08:29 IST)
ಬೆಂಗಳೂರು : ಅಡುಗೆಗೆ ಉತ್ತಮವಾದ ಎಣ್ಣೆಯನ್ನೇ ಬಳಸಿ. ಇದರಿಂದ ಆರೋಗ್ಯವಾಗಿರಬಹುದು. ಆದಕಾರಣ  ಅಡುಗೆಗೆ ಈ ಎಣ್ಣೆಯನ್ನೇ ಬಳಸಿ.

ಹಿಮಾಲಯದ ತಪ್ಪಲಿನಲ್ಲಿರುವವರು ಸಾಸಿವೆ ಎಣ್ಣೆಯನ್ನು ಹೆಚ್ಚು ಬಳಸಿ. ಇದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಕರ್ನಾಟಕದವರು ಶೇಂಗಾ ಎಣ್ಣೆಯನ್ನು ಉಪಯೋಗಿಸಿ. ಕರಾವಳಿ ಪ್ರದೇಶದಲ್ಲಿ ವಾಸಿಸುವವರು ಕೊಬ್ಬರಿ ಎಣ್ಣೆಯನ್ನು ಬಳಸಿದರೆ ಉತ್ತಮ.  

Share this Story:

Follow Webdunia kannada

ಮುಂದಿನ ಸುದ್ದಿ

ಈ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಹೊಟ್ಟೆಯ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತದೆ