Select Your Language

Notifications

webdunia
webdunia
webdunia
webdunia

ಪದೇ ಪದೇ ಬರುವ ಹಳೆ ನೋವು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ

ಪದೇ ಪದೇ ಬರುವ ಹಳೆ ನೋವು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಶನಿವಾರ, 19 ಸೆಪ್ಟಂಬರ್ 2020 (07:01 IST)
ಬೆಂಗಳೂರು : ಕೆಳಗೆ ಬಿದ್ದು ಪೆಟ್ಟಾದಾಗ ಮೂಳೆಯಲ್ಲಿ ಒಮ್ಮೆ ನೋವಾದರೆ ಆ ನೋವು ಪದೇ ಪದೇ ಬರುತ್ತಲೇ ಇರುತ್ತದೆ. ಅದು ಸುಲಭವಾಗಿ ವಾಸಿಯಾಗುವುದಿಲ್ಲ. ಈ ನೋವನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

ಮೆಂತ್ಯೆ 200 ಗ್ರಾಂ, ಜೀರಿಗೆ 100 ಗ್ರಾಂ, ಕಾಳುಮೆಣಸು 23ಗ್ರಾಂ ಈ ಮೂರನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಬಳಿಕ ಒಂದು ಗ್ಲಾಸ್ ಬಿಸಿ ನೀರಿಗೆ ಈ ಪುಡಿಯನ್ನು 1 ಚಮಚದಷ್ಟು ಹಾಗೂ ಕಲ್ಲುಸಕ್ಕರೆ ಮಿಕ್ಸ್ ಮಾಡಿ ದಿನಕ್ಕೆ 2 ಬಾರಿ ಕುಡಿಯಬೇಕು. ಇದರಿಂದ ಹಳೆಯ ನೋವು ಯಾವುದೇ ಇದ್ದರೂ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಸರಿಗೆ ಉಪ್ಪು ಅಥವಾ ಸಕ್ಕರೆ ಬೆರೆಸಿ ತಿಂದರೆ ಒಳ್ಳೆಯದೇ?