Publish Date: Sat, 19 Sep 2020 (06:53 IST)
Updated Date: Sat, 19 Sep 2020 (06:55 IST)
ಬೆಂಗಳೂರು : ಮನುಷ್ಯರ ದೃಷ್ಟಿ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದಕಾರಣ ಈ ದೃಷ್ಟಿ ದೋಷ ಸಮಸ್ಯೆಯನ್ನು ನಿವಾರಿಸಲು ಈ ಪರಿಹಾರವನ್ನು ಮಾಡಿ.
ಪ್ರತಿ ಭಾನುವಾರ ರಾತ್ರಿ ಒಂದು ಲೋಟ ಹಾಲನ್ನು ತೆಗೆದುಕೊಂಡು ನೀವು ಮಲಗುವ ಸ್ಥಳದಲ್ಲಿ ಇಟ್ಟಕೊಳ್ಳಬೇಕು. ಮರುದಿನ ಬೆಳಿಗ್ಗೆ ಅದನ್ನು ತೆಗೆದುಕೊಂಡು ಹೋಗಿ ಆಲದ ಮರದ ಬೇರುಗಳಿಗೆ ಹಾಕಿ ನಮಸ್ಕರಿಸಬೇಕು. ಹೀಗೆ ಹಲವಾರು ಭಾನುವಾರಗಳು ನೀವು ಹೀಗೆ ಮಾಡಿದರೆ ನಿಮ್ಮ ಮೇಲಿರುವ ದೃಷ್ಟಿ ದೋಷ ತೊಲಗಿ ಅಷ್ಟ ಐಶ್ವರ್ಯಗಳು ಪ್ರಾಪ್ತಿಯಾಗುತ್ತವೆ.