Webdunia - Bharat's app for daily news and videos

Install App

ಸಾಕ್ಸ್ ಧರಿಸುವುದರಿಂದ ಪಾದಗಳಲ್ಲಿ ಆಗುವ ಶಿಲೀಂಧ್ರ ಸಮಸ್ಯೆಗೆ ಇಲ್ಲಿದೆ ಪರಿಹಾರ

Webdunia
ಸೋಮವಾರ, 2 ನವೆಂಬರ್ 2020 (08:00 IST)
ಬೆಂಗಳೂರು : ಚಳಿಗಾಲದಲ್ಲಿ ಪಾದಗಳು ಒಡೆಯುವುದನ್ನು ತಡೆಯಲು ಸಾಕ್ಸ್ ಗಳನ್ನು ಧರಿಸುತ್ತಾರೆ. ಇದರಿಂದ ಪಾದಗಳಲ್ಲಿ ಶಿಲೀಂದ್ರವು  ರೂಪುಗೊಂಡು ಪರಿಣಾಮ ತುರಿಕೆ ಉಂಟಾಗುತ್ತದೆ. ಈ ಸಮಸ್ಯೆ ನಿವಾರಿಸಲು ಈ ಟಿಪ್ ಫಾಲೋ ಮಾಡಿ.

ಸಾಕ್ಸ್ ಧರಿಸಿದಾಗ ಪಾದಗಳು ವೆಟ್ ಆಗುವುದರಿಂದ ಗಾಳಿಯಾಡದೆ ಅಲ್ಲಿ ಶಿಲೀಂಧ್ರಗಳು ಹುಟ್ಟಿಕೊಳ್ಳುತ್ತದೆ. ಇದರಿಂದ ತುರಿಕೆ ಉಂಟಾಗುತ್ತದೆ. ಆ ಸಮಸ್ಯೆಗೆ ವಿಕ್ಸ್ ಉತ್ತಮ ಪರಿಹಾರವಾಗಿದೆ. ಒಂದು  ವಾರ ನಿರಂತರವಾಗಿ ನಿದ್ರೆ ಮಾಡುವ ಮೊದಲು ಸ್ವಲ್ಪ ಮಿಕ್ಸ್ ನ್ನು ಪಾದಗಳಿಗೆ ಉಗುರುಗಳಿಗೆ ಹಚ್ಚಿ. ಇದರಿಂದ ಶಿಲೀಂಧ್ರ ಸಮಸ್ಯೆ ನಿವಾರಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments