Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ?

ಇಂದಿನ ಪಂಚಾಂಗ ಹೀಗಿದೆ?
ಬೆಂಗಳೂರು , ಸೋಮವಾರ, 2 ನವೆಂಬರ್ 2020 (06:22 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಸೋಮವಾರ, ತಿಥಿ-ದ್ವಿತೀಯ, ನಕ್ಷತ್ರ-ಕೃತಿಕಾ, ಕರಣ-ತೈತುಲ, ಪಕ್ಷ-ಕೃಷ್ಣ, ಯೋಗ-ವರಿಯಾಣ.
ರಾಹುಕಾಲ –7.56ರಿಂದ  9.19 ವರೆಗೆ ಗುಳಿಗಕಾಲ- 1.27 ರಿಂದ  2.49ರವರೆಗೆ 
ಯಮಗಂಡ ಕಾಲ- 10.41 ರಿಂದ  12.04 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.34, ಸಂಜೆ ಸೂರ್ಯಾಸ್ತ-5.34                                                                 ಚಂದ್ರೋದಯ-6.48 ಚಂದ್ರಾಸ್ತ-7.48

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತಮ ಫಲಿತಾಂಶ ಸಿಗಲು ಧನುರಾಶಿಯವರು ಈ ದೇವರಿಗೆ ಇದನ್ನು ಅರ್ಪಿಸಿ