Select Your Language

Notifications

webdunia
webdunia
webdunia
webdunia

ಕನ್ನಡ ರಾಜೋತ್ಸವದ ಹಿನ್ನಲೆ ರಾಜ್ಯದ ಹಲವೆಡೆ ಶಾಸಕರು, ಸಚಿವರಿಂದ ಧ್ವಜಾರೋಹಣ

ಕನ್ನಡ ರಾಜೋತ್ಸವದ ಹಿನ್ನಲೆ  ರಾಜ್ಯದ ಹಲವೆಡೆ ಶಾಸಕರು, ಸಚಿವರಿಂದ ಧ್ವಜಾರೋಹಣ
ಬೆಂಗಳೂರು , ಭಾನುವಾರ, 1 ನವೆಂಬರ್ 2020 (10:35 IST)
ಬೆಂಗಳೂರು : ಇಂದು 65 ನೇ ಕನ್ನಡ ರಾಜೋತ್ಸವ ಸಂಭ್ರಮದ ಹಿನ್ನಲೆಯಲ್ಲಿ ರಾಜ್ಯದ ಹಲವೆಡೆ ಶಾಸಕರು , ಸಚಿವರು ಕನ್ನಡ ಧ್ವಜಾರೋಹಣ ಮಾಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಡಾ.ಸುಧಾಕರ್ ಧ್ವಜಾರೋಹಣ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಡಿಸಿಎಂ ಕಾರಜೋಳ ದ್ವಜಾರೋಹಣ ನೇರವೆರಿಸಿದ್ದಾರೆ. ರಾಯಚೂರಿನಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಧ್ವಜಾರೋಹಣ ಕಾರ್ಯಕ್ರಮ ನೇರವೆರಿಸಿದ್ದಾರೆ.

ಹಾಗೇ ಚಿತ್ರದುರ್ಗದಲ್ಲಿ ಶ್ರೀರಾಮುಲು ಧ್ವಜಾರೋಹಣ ಮಾಡಿದರೆ, ಕೊಪ್ಪಳದಲ್ಲಿ ಸಚಿವ ಬಿ.ಸಿ.ಪಾಟೀಲ್ ಧ್ವಜಾರೋಹಣ ಕಾರ್ಯಕ್ರಮ ನೇರವೆರಿಸಿದ್ದಾರೆ. ಗದಗದಲ್ಲಿ ಸಚಿವ ಸಿ.ಸಿ.ಪಾಟೀಲ್ ಧ್ವಜಾರೋಹಣ ಮಾಡಿದ್ದಾರೆ. ವಿಜಯಪುರದಲ್ಲಿ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ದ್ವಜಾರೋಹಣ ನೇರವೇರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು 65 ನೇ ಕನ್ನಡ ರಾಜೋತ್ಸವದ ಹಿನ್ನಲೆ; ಸಿಎಂ ಬಿಎಸ್ ವೈಯಿಂದ ಪುಷ್ಪ ನಮನ