Select Your Language

Notifications

webdunia
webdunia
webdunia
webdunia

ಮುಖದ ಕಾಂತಿ ಹೆಚ್ಚಾಗಲು ಈ ಕ್ರೀಂನ್ನು ಹಚ್ಚಿ

ಮುಖದ ಕಾಂತಿ ಹೆಚ್ಚಾಗಲು ಈ ಕ್ರೀಂನ್ನು ಹಚ್ಚಿ
ಬೆಂಗಳೂರು , ಭಾನುವಾರ, 1 ನವೆಂಬರ್ 2020 (07:14 IST)
ಬೆಂಗಳೂರು :  ಮುಖದ ಹೊಳಪು ಹೆಚ್ಚಾಗಲು ಮುಖ ಕಾಂತಿಯುತವಾಗಿ ಹೊಳೆಯಲು ಮಾರುಕಟ್ಟೆಯಲ್ಲಿ ಸಿಗುವ ಕ್ರೀಂಗಳನ್ನು ಹಚ್ಚುತ್ತಾರೆ. ಇದರಿಂದ ಮುಖದ ತ್ವಚೆ ಡಲ್ ಆಗುತ್ತದೆ. ಆದಕಾರಣ ಮುಖದ ಕಾಂತಿ ಹೆಚ್ಚಾಗಲು ಈ ಕ್ರೀಂನ್ನು ಹಚ್ಚಿ.  

ಒಂದು ಬೌಲ್ ಗೆ 1 ಚಮಚ ಅಲೊವೆರಾ ಜೆಲ್, 1 ಚಮಚ ನಿಂಬೆ ರಸ, ಸ್ವಲ್ಪ ಕೇಸರಿ, ಅರಿಶಿನ ಪುಡಿ, ಸ್ವಲ್ಪ ಬಾದಾಮಿ ಎಣ್ಣೆ ಹಾಕಿ ಮುಖಕ್ಕೆ ಹಚ್ಚಿಕೊಂಡು ಒಣಗಿದ ಬಳಿಕ ವಾಶ್ ಮಾಡಿ. ಇದನ್ನು ಪ್ರತಿದಿನ ಹಚ್ಚಿದರೆ ಒಂದೇ ವಾರದಲ್ಲಿ ನಿಮ್ಮ ಮುಖದ ಹೊಳಪು ಹೆಚ್ಚಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ವಾಸಕೋಶವನ್ನು ಶುದ್ಧೀಕರಿಸಲು ಈ ಮನೆಮದ್ದನ್ನು ಸೇವಿಸಿ