Select Your Language

Notifications

webdunia
webdunia
webdunia
webdunia

ಒಂದು ವರ್ಷ ಮಕ್ಕಳು ಬೇಡ ಎನ್ನುವವರು ಈ ರಿಂಗ್ ನ್ನು ಬಳಸಿ

ಒಂದು ವರ್ಷ ಮಕ್ಕಳು ಬೇಡ ಎನ್ನುವವರು ಈ ರಿಂಗ್ ನ್ನು ಬಳಸಿ
ಬೆಂಗಳೂರು , ಬುಧವಾರ, 8 ಮೇ 2019 (09:09 IST)
ಬೆಂಗಳೂರು :  ಬೇಡವಾದ ಗರ್ಭಧಾರಣೆ ತಡೆಗಟ್ಟುವುದಕ್ಕೆ ಹಲವು ವಿಧಾನಗಳನ್ನು ಕಂಡುಹಿಡಿಯಲಾಗಿದೆ. ಅದೇರೀತಿ ಈಗ ಸಂಶೋಧಕರು ಮತ್ತೊಂದು ವಿಧಾನವನ್ನು ಕಂಡು ಹಿಡಿದಿದ್ದಾರೆ.




ಸಂಶೋಧಕರು ಗರ್ಭಧಾರಣೆ ತಡೆಗಟ್ಟುವುದಕ್ಕಾಗಿಯೇ ‘ಅನ್ನೋವೆರ’ ಎಂಬ ಗರ್ಭ ನಿರೋಧಕ ರಿಂಗ್ (vaginal ring) ನ್ನು ತಯಾರಿಸಿದ್ದಾರೆ. ಗರ್ಭನಿರೋಧಕ ಔಷಧವನ್ನು ಬಿಡುಗಡೆ ಮಾಡುವ ರೀತಿಯಲ್ಲಿ ತಯಾರಾದ ಈ ರಿಂಗ್ ನ್ನು ಧರಿಸಿದರೆ 1 ವರ್ಷ ಗರ್ಭಧರಿಸದಂತೆ  ತಡೆಗಟ್ಟಬಹುದಾಗಿದೆ.


ಈ ಗರ್ಭ ನಿರೋಧಕ ರಿಂಗ್ ಶೀಘ್ರವೇ ಮಾರುಕಟ್ಟೆಗೆ ಬರಲಿದ್ದು, ಗರ್ಭಧಾರಣೆ ತಡೆಗಟ್ಟುವುದಕ್ಕೆ ತೆಗೆದುಕೊಳ್ಳುವ ಉಳಿದ ಕ್ರಮಗಳಿಗಿಂತ ಈ ಹೊಸ ರಿಂಗ್  ಶೇ.97 ರಷ್ಟು ಯಶಸ್ವಿಯಾಗಿರಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದಿನನಿತ್ಯ ಮಾಡುವ ಕೆಲಸದಿಂದ ಕೈಗಳ ಕೋಮಲತೆ ಹಾಳಾಗುತ್ತಿದೇಯಾ? ಹಾಗಾದ್ರೆ ಹೀಗೆ ಮಾಡಿ