Select Your Language

Notifications

webdunia
webdunia
webdunia
webdunia

ಮುಖದ ಕಾಂತಿ ಹೆಚ್ಚಲು ಮನೆಯಲ್ಲಿಯೇ ತಯಾರಿಸಿದ ಈ ಫೇಸ್ ವಾಶ್ ಬಳಸಿ

ಜೇನು
ಬೆಂಗಳೂರು , ಸೋಮವಾರ, 22 ಜುಲೈ 2019 (06:37 IST)
ಬೆಂಗಳೂರು : ಮುಖವನ್ನು ಆಗಾಗ ತೊಳೆಯುತ್ತಿದ್ದರೆ ಮುಖದಲ್ಲಿರುವ ಕೊಳೆ ಧೂಳುಗಳೆಲ್ಲಾ ಹೋಗಿ ಮುಖದ ಕಾಂತಿ ಹೆಚ್ಚುತ್ತದೆ. ಆದರೆ ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಫೇಸ್ ವಾಶ್ ಬಳಸಿ ಮುಖದ ಅಂದ ಕೆಡಿಸಿಕೊಳ್ಳುವ ಬದಲು ಮನೆಯಲ್ಲೇ ತೆಂಗಿನ ಹಾಲಿನಿಂದ ಫೇಸ್ ವಾಶ್ ತಯಾರಿಸಿಕೊಂಡು ಬಳಸಿದರೆ ಉತ್ತಮ.




ತೆಂಗಿನ ಹಾಲಿನಿಂದ ಫೇಸ್ ವಾಶ್ ತಯಾರಿಸುವ ವಿಧಾನ ಇಲ್ಲಿದೆ:

ಒಂದು ಕಪ್‌ ತೆಂಗಿನ ಹಾಲನ್ನು ತೆಗೆದುಕೊಳ್ಳಿ ಮತ್ತು ಇದಕ್ಕೆ ಒಂದು ಚಮಚ ಜೇನು ಹಾಗೂ ಒಂದು ಚಮಚ ಗ್ಲಿಸರಿನ್ ಸೇರಿಸಿ, ಇವು ಮೂರನ್ನೂ ಮಿಕ್ಸ್ ಮಾಡಿಕೊಂಡು ಫ್ರಿಡ್ಜ್‌ನಲ್ಲಿರಿಸಿ. ಇದನ್ನು ನಿಮ್ಮ ಮುಖಕ್ಕೆ ವೃತ್ತಾಕಾರವಾಗಿ ಹಚ್ಚಿಕೊಂಡು ಮಸಾಜ್ ಮಾಡಿ. 10 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಇದರಿಂದ ಮುಖದ ಅಂದ ಹೆಚ್ಚುತ್ತದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ಲೀಲ ಚಿತ್ರಗಳಲ್ಲಿರುವಂತೆ ಲೈಂಗಿಕ ಕ್ರಿಯೆ ನಡೆಸಲು ಬಯಸುತ್ತಾಳೆ ಹೆಂಡತಿ!