Select Your Language

Notifications

webdunia
webdunia
webdunia
webdunia

ಕೂದಲು ಡ್ರೈ ಆಗುವುದನ್ನು ತಡೆಯಲು ಈ ಮನೆಮದ್ದನ್ನು ಬಳಸಿ

ಕೂದಲು ಡ್ರೈ ಆಗುವುದನ್ನು ತಡೆಯಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಗುರುವಾರ, 8 ಅಕ್ಟೋಬರ್ 2020 (09:25 IST)
ಬೆಂಗಳೂರು : ಮಾರುಕಟ್ಟೆಯಲ್ಲಿ ಸಿಗುವ ಶಾಂಪುಗಳನ್ನು ಬಳಸಿ ಕೂದಲು ತುಂಬಾ ಡ್ರೈಯಾಗಿರುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.

ಒಂದು ಸ್ಪ್ರೇ ಬಾಟಲಿನಲ್ಲಿ ನೀರು, 1 ಚಮಚ ಅಲೋವೆರಾ ಜೆಲ್, 1 ಚಮಚ ಗ್ಲಿಸರಿನ್, ವಿಟಮಿನ್ ಇ ಎಣ್ಣೆ, 1 ಚಮಚ ಎಳ್ಳು ಎಣ್ಣೆ ಸೇರಿಸಿ ಮಿಕ್ಸ್ ಮಾಡಿ ಕೂದಲಿಗೆ ಸ್ಪ್ರೇ ಮಾಡಿ. ಇದರಿಂದ ಡ್ರೈಯಾದ ಕೂದಲು ತೇವಾಂಶದಿಂದ ಕೂಡಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಗ್ರೇನ್ ಸಮಸ್ಯೆ ದೂರವಾಗಲು ಈ ಟಿಪ್ಸ್ ಫಾಲೋ ಮಾಡಿ