Publish Date: Thu, 08 Oct 2020 (08:47 IST)
Updated Date: Thu, 08 Oct 2020 (08:48 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಒತ್ತಡದ ಕೆಲಸದಿಂದಾಗಿ ಹೆಚ್ಚಿನವರು ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಮೈಗ್ರೇನ್ ಸಮಸ್ಯೆ ದೂರವಾಗಲು ಈ ಟಿಪ್ಸ್ ಫಾಲೋ ಮಾಡಿ.
ಸೇಬು ಆರೋಗ್ಯಕ್ಕೆ ತುಂಬಾ ಉತ್ತಮವಾದ ಹಣ್ಣು. ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿರುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬು ಹಣ್ಣನ್ನು ಸೇವಿಸಿ. ಇದರಿಂದ ಮೈಗ್ರೇನ್ ನೋವು ನಿವಾರಣೆಯಾಗುತ್ತದೆ.