Webdunia - Bharat's app for daily news and videos

Install App

ಕಂಕುಳ ಭಾಗದ ದುರ್ವಾಸನೆಯಿಂದ ಮುಕ್ತಿ ಹೊಂದಲು ಈ ಮನೆಮದ್ದನ್ನು ಬಳಸಿ

Webdunia
ಭಾನುವಾರ, 7 ಜುಲೈ 2019 (08:28 IST)
ಬೆಂಗಳೂರು : ಜನರು ಹೆಚ್ಚು ಬೆವರಿದಾಗ ಅವರ ಕಂಕುಳಿನಲ್ಲಿ ಬ್ಯಾಕ್ಟೀಯಾಗಳು ಹೆಚ್ಚಾಗಿ ವಾಸನೆ ಬರುತ್ತದೆ.  ಇದರಿಂದ ಬೇರೆಯವರ ಬಳಿ ಹೋಗಲು ಮುಜುಗರವಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಇಲ್ಲಿದೆ ಕೆಲವು ನೈಸರ್ಗಿಕ ಮನೆಮದ್ದಗಳು.




*ಅಡುಗೆ ಸೋಡಾ ಇದು ಕಂಕುಳ ಭಾಗದ ವಾಸನೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಿಂದ ಕಂಕುಳ ಭಾಗವನ್ನು ಕ್ಲೀನ್ ಮಾಡಿಕೊಂಡರೆ ಬ್ಯಾಕ್ಟೀರಿಯಾಗಳ ಬೆಳವಣೆಗೆಯನ್ನು ತಡೆಯುತ್ತದೆ. 1 ಟೀ ಸ್ಪೂನ್ ನೀರಿಗೆ ಅಷ್ಟೇ ಪ್ರಮಾಣದಲ್ಲಿ ಅಡುಗೆ ಸೋಡಾವನ್ನು ಸೇರಿಸಿ ಮಿಕ್ಸ್ ಮಾಡಿ ಕಂಕುಳಿನ ಭಾಗಕ್ಕೆ ಹಚ್ಚಿ. ಇದನ್ನು ತೊಳೆಯುವ ಅಗತ್ಯವಿಲ್ಲ.  ಇದನ್ನು ವಾರಕ್ಕೆ 2 ಬಾರಿ ಮಾತ್ರ ಮಾಡಿ. ಇಲ್ಲವಾದರೆ ಚರ್ಮ ಡ್ರೈ ಆಗಬಹುದು.


* ಕಂಕುಳ ಭಾಗದ ವಾಸನೆಯನ್ನು ನಿವಾರಿಸಲು ವಿನೆಗರ್ ಉತ್ತಮ ಪರಿಹಾರವಾಗಿದೆ. ಸ್ವಲ್ಪ ವಿನೆಗರ್ , ನಿಂಬೆ ರಸ ಮತ್ತು ನೀರನ್ನು ಒಂದು ಬಾಟಲಿನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕಂಕುಳ ಭಾಗಕ್ಕೆ ಸಿಂಪಡಿಸಿ.


*ನಿಂಬೆ ಹಣ್ಣು ಕೆಟ್ಟ ವಾಸನೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ತಟಸ್ಥಗೊಳಿಸುತ್ತದೆ. ನಿಂಬೆ ಹಣ್ಣಿನ ಅರ್ಧ ಭಾಗವನ್ನು ತೆಗೆದುಕೊಂಡು ಕಂಕುಳ ಭಾಗಕ್ಕೆ ಚೆನ್ನಾಗಿ ಮಸಾಜ್ ಮಾಡಿ 5 ನಿಮಿಷ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ಇದನ್ನು ರಾತ್ರಿಯ ವೇಳೆ ವಾರದಲ್ಲಿ 2 ಬಾರಿ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಡಾ.ಪದ್ಮಿನಿ ಪ್ರಸಾದ ಪ್ರಕಾರ ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಯಾವ ಸಮಸ್ಯೆ ಡೇಂಜರ್‌ ಗೊತ್ತಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಮುಂದಿನ ಸುದ್ದಿ
Show comments