Select Your Language

Notifications

webdunia
webdunia
webdunia
webdunia

ರೇಷ್ಮೆ ಸೀರೆಗಳನ್ನು ಡ್ರೈ ಕ್ಲೀನ್ ಮಾಡುವ ವಿಧಾನ

ರೇಷ್ಮೆ ಸೀರೆಗಳನ್ನು ಡ್ರೈ ಕ್ಲೀನ್ ಮಾಡುವ ವಿಧಾನ
ಬೆಂಗಳೂರು , ಗುರುವಾರ, 6 ಜೂನ್ 2019 (07:00 IST)
ಬೆಂಗಳೂರು : ರೇಷ್ಮೆ ಸೀರೆಗಳು ಮಹಿಳೆಯರ ಅಂದವನ್ನು ಹೆಚ್ಚಿಸುತ್ತದೆ. ಆದರೆ ಒಂದು ವೇಳೆ ಇದು ಕಲೆಯಾದರೆ ಅದನ್ನು ಕ್ಲೀನ್ ಮಾಡುವುದು ತುಂಬಾ ಕಷ್ಟ. ಆಗ ಅದನ್ನು  ಡ್ರೈ ಕ್ಲೀನ್ ಮಾಡಬೇಕಾಗುತ್ತದೆ. ಈ ಡ್ರೈ ಕ್ಲೀನ್ ನ್ನು ಮನೆಯಲ್ಲಿಯೇ ಕೂಡ ಮಾಡಬಹುದು. ಅದು ಹೇಗೆಂಬುದು ಇಲ್ಲಿದೆ ನೋಡಿ.



ಒಂದು ಬಕೆಟ್ ನೀರಿಗೆ 1 ಪ್ಯಾಕ್ ಶಾಂಪು ಹಾಕಿ, ನಂತರ ಅದಕ್ಕೆ 2 ಟೇಬಲ್ ಸ್ಪೂನ್ ವಾಷಿಂಗ್ ಪೌಡರ್  ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ 2 ಟೇಬಲ್ ಸ್ಪೂನ್ ಅಡುಗೆ ಸೋಡಾ ಮಿಕ್ಸ್ ಮಾಡಿ, ವಿನೆಗರ್ 5 ಎಂಎಲ್ ಹಾಕಿ ಮಿಕ್ಸ್ ಮಾಡಿ. (ಒಂದು ವೇಳೆ ಸೀರೆಗಳಲ್ಲಿ ತುಂಬಾ ಕಲೆಗಳಿದ್ದರೆ ಮಾತ್ರ ಹೈಡ್ರೋಕ್ಲೋರಿಕ್ ಆ್ಯಸಿಡ್ ಬಳಸಿ)

 

ನಂತರ ಈ ನೀರಿಗೆ ರೇಷ್ಮೆ ಸೀರೆಗಳನ್ನು ಅದ್ದಿ 5 ನಿಮಿಷಗಳ ಕಾಲ ಕ್ಲೀನ್ ಮಾಡಿ. ನಂತರ ಸ್ವಚ್ಚ  ನೀರಿನಲ್ಲಿ ಎರಡು ಬಾರಿ ಕ್ಲೀನ್ ಮಾಡಿ ಕಡಿಮೆ ಬಿಸಿಲಿನಲ್ಲಿ ಅಥವಾ ನೆರಳಿನಲ್ಲಿ ಒಣಗಿಸಿ. ನಂತರ ಇಸ್ತ್ರಿ ಮಾಡಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕಾಮದಾಸೆ ಹೆಚ್ಚಾದಾಗ ಹುಡುಗಿಯರು ಹೀಗೆ ಮಾಡೋದು ತಪ್ಪಾ?