Select Your Language

Notifications

webdunia
webdunia
webdunia
webdunia

ಮುಖದ ಕಲೆಗಳಿಂದ ಬೇಸತ್ತಿದ್ದರೆ ಈ ಮನೆಮದ್ದನ್ನು ಬಳಸಿ

ಮುಖದ ಕಲೆಗಳಿಂದ ಬೇಸತ್ತಿದ್ದರೆ ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಸೋಮವಾರ, 26 ಏಪ್ರಿಲ್ 2021 (06:42 IST)
ಬೆಂಗಳೂರು : ಮಹಿಳೆಯರು ಹಾಗೂ ಪುರುಷರು ಸುಂದರವಾದ ಕಲೆರಹಿತ ಚರ್ಮವನ್ನು ಹೊಂದಲು ಬಯಸುತ್ತಾರೆ. ಮಾಲಿನ್ಯ, ಧೂಳು, ಒತ್ತಡ , ಹಾರ್ಮೋನ್ ಅಸಮತೋಲನ ಮುಂತಾದ ಕಾರಣಗಳಿಂದ ಮುಖದಲ್ಲಿ ಮೊಡವೆ ಆಗಿ ಕಲೆ ಮೂಡುತ್ತದೆ. ಈ ಕಲೆಗಳು ಮುಖದ ಅಂದವನ್ನು ಕೆಡಿಸುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

*ಅಲೊವೆರಾ : ಇದರಲ್ಲಿ ಎಲ್ಲಾ ಬಗೆಯ ವಿಟಮಿನ್ ಗಳು ಇರುವುದರಿಂದ ಇದನ್ನು ರಾತ್ರಿ ಮುಖಕ್ಕೆ ಹಚ್ಚುವುದರಿಂದ ಕಲೆಗಳು ನಿವಾರಣೆಯಾಗುತ್ತದೆ.

*ಜೇನುತುಪ್ಪ : ಈ ಮನೆಮದ್ದನ್ನು ಹಿಂದಿನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ. ಜೇನುತುಪ್ಪ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿದರೆ ಕಲೆ ಮಾಯವಾಗುತ್ತದೆ.

*ಈರುಳ್ಳಿ : ಈರುಳ್ಳಿ ರಸ ತೆಗೆದು ಅದನ್ನು ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ಮುಖವನ್ನು ವಾಶ್ ಮಾಡಿದರೆ ಕಲೆ ಮಾಯವಾಗುತ್ತದೆ.

*ಆಲೂಗಡ್ಡೆ : ಇದರ ರಸ ತೆಗೆದು ಮುಖಕ್ಕೆ ಹಚ್ಚುವುದರಿಂದ ಮುಖದ ಕಲೆಗಳು ನಿವಾರಣೆಯಾಗುವುದಲ್ಲದೇ ಕಣ್ಣಿನ ಕೆಳಗಿರುವ ಡಾರ್ಕ್ ಸರ್ಕಲ್ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲೇರಿಯಾ ಇರುವವರು ಯಾವ ಆಹಾರ ಸೇವಿಸಬೇಕು ಗೊತ್ತಾ?