Publish Date: Fri, 06 Dec 2019 (06:29 IST)
Updated Date: Fri, 06 Dec 2019 (06:30 IST)
ಬೆಂಗಳೂರು : ಚಳಿಗಾಲದಲ್ಲಿ ಮುಖದ ಚರ್ಮ ಒಡೆಯುವುದು, ಒರಟಾಗುವುದು, ಸುಕ್ಕುಗಟ್ಟುತ್ತದೆ. ಈ ಸಮಸ್ಯೆ ಹೋಗಲಾಡಿಸಲು ಈ ಫೇಸ್ ಪ್ಯಾಕ್ ಬಳಸಿ.
ಸೂರ್ಯಕಾಂತಿಬೀಜಗಳು ಅಥವಾ ಅಗಸೆ ಬೀಜಗಳನ್ನುಪುಡಿ ಮಾಡಿ ಅದಕ್ಕೆ ಅರ್ಧ ಕಪ್ ಹಾಲಿನ ಕ್ರೀಂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖವನ್ನು ಒದ್ದೆ ಮಾಡಿಕೊಂಡು ಕ್ಕೆ ಹಚ್ಚಿ ಮಸಾಜ್ ಮಾಡಿ. ಕೆಲವು ನಿಮಿಷಗಳ ಕಾಲ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ನಂತರ ಮುಖ ಒರೆಸಿಕೊಂಡು ಮೊಯಿಶ್ಚರೈಸರ್ ಹಚ್ಚಿ.