Select Your Language

Notifications

webdunia
webdunia
webdunia
webdunia

ಮದುವೆ ದಿನದಂದು ಮಧುಮಗಳು ಸುಂದರವಾಗಿ ಕಾಣಲು ಈ ಫೇಸ್ ಪ್ಯಾಕ್ ಬಳಸಿ

ಮದುವೆ ದಿನದಂದು ಮಧುಮಗಳು ಸುಂದರವಾಗಿ ಕಾಣಲು ಈ ಫೇಸ್ ಪ್ಯಾಕ್ ಬಳಸಿ
ಬೆಂಗಳೂರು , ಮಂಗಳವಾರ, 5 ಮೇ 2020 (10:05 IST)
ಬೆಂಗಳೂರು : ಮದುವೆ ದಿನದಂದು ಮಧುಮಗಳು ಸುಂದರವಾಗಿ ಕಾಣಬೇಕು. ಅದಕ್ಕಾಗಿ ಈ ಫೇಸ್ ಪ್ಯಾಕ್ ಬಳಸಿ.


2 ಚಮಚ ಹಾಲಿನ ಪುಡಿ, 2 ಚಮಚ ಕಡಲೆಹಿಟ್ಟು, 2 ಚಮಚ ಬಾದಾಮಿ ಪುಡಿ ಇವಿಷ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ ನಂತರ ಇದಕ್ಕೆ ಅರಿಶಿನ ಸೇರಿಸಿ. ಆಮೇಲೆ 1 ಟೇಬಲ್ ಚಮಚ ಹಾಲಿನ ಕೆನೆ , ಅರ್ಧ ನಿಂಬೆ ರಸ, 4 ಹನಿ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ಮುಖ ವಾಶ್ ಮಾಡಿಕೊಳ್ಳಿ. ಇದರಿಂದ ತ್ವಚೆಯ ಒರಟುತನ ದೂರವಾಗಿ ಮೃದುವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇನ್ನೂ ಎರಡು ದಿನ ಕಾರ್ಮಿಕರಿಗೆ ಉಚಿತ ಬಸ್