ಮಹಾಲಕ್ಷ್ಮೀಯ ಅನುಗ್ರಹ ಪಡೆಯಲು ಮನೆಯ ಮುಖ್ಯದ್ವಾರಕ್ಕೆ ಈ ಹಕ್ಕಿಯ ಗರಿಗಳನ್ನು ಕಟ್ಟಿ

ಮಂಗಳವಾರ, 5 ಮೇ 2020 (10:04 IST)
ಬೆಂಗಳೂರು : ನಿಮ್ಮ ಮನೆಯ ಮೇಲೆ ಮಹಾಲಕ್ಷ್ಮೀಯ ಅನುಗ್ರಹವಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅದಕ್ಕಾಗಿ ಈ ಹಕ್ಕಿಯ ಗರಿಗಳನ್ನು ಮನೆಯ ಮುಖ್ಯದ್ವಾರಕ್ಕೆ ಕಟ್ಟಿದರೆ ಲಕ್ಷ್ಮೀಯ ಅನುಗ್ರಹವಾಗುತ್ತದೆ.


ನೀಲಕಂಠ ಪಕ್ಷಿಯ 2 ಗರಿಗಳನ್ನು ತೆಗೆದುಕೊಂಡು ಜೇಡಿಮಣ್ಣಿನ ಉಂಡೆಗಳನ್ನು ಮಾಡಿ ಅದಕ್ಕೆಪಕ್ಷಿಯ ಗರಿಗಳನ್ನು ‘V’ ಆಕಾರದಲ್ಲಿ ಸಿಲುಕಿಸಬೇಕು. ಅದನ್ನು ವ್ಯಾಪಾರ ಮಾಡುವ ಸ್ಥಳ ಅಥವಾ ಮನೆಯ ಮುಖ್ಯದ್ವಾರದಲ್ಲಿ ಒಳಮುಖವಾಗಿ ಅದನ್ನು ಇಡಬೇಕು. ಇದರಿಂದ ಮಹಾಲಕ್ಷ್ಮೀಯ ಅನುಗ್ರಹವಾಗುತ್ತದೆ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ