Select Your Language

Notifications

webdunia
webdunia
webdunia
webdunia

ನಿಮ್ಮ ತ್ವಚೆ ಟೈಟ್ ಆಗಲು ಮೆಂತ್ಯಗೆ ಇವುಗಳನ್ನು ಮಿಕ್ಸ್ ಮಾಡಿ ಬಳಸಿ

ನಿಮ್ಮ ತ್ವಚೆ ಟೈಟ್ ಆಗಲು ಮೆಂತ್ಯಗೆ ಇವುಗಳನ್ನು ಮಿಕ್ಸ್ ಮಾಡಿ ಬಳಸಿ
ಬೆಂಗಳೂರು , ಮಂಗಳವಾರ, 16 ಫೆಬ್ರವರಿ 2021 (07:59 IST)
ಬೆಂಗಳೂರು : ವಯಸ್ಸಾದಂತೆ ಮುಖ ಸುಕ್ಕುಗಟ್ಟುತ್ತದೆ. ಮುಖದಲ್ಲಿ ಕಲೆ ಕಲೆಗಳು ಮೂಡುತ್ತದೆ. ಇದರಿಂದ ನಿಮ್ಮ ಅಂದ ಕೆಡಿಸುತ್ತದೆ. ಹಾಗಾಗಿ ನಿಮ್ಮ ತ್ವಚೆ ಟೈಟ್ ಆಗಲು ಈ ಮನೆಮದ್ದನ್ನು ಬಳಸಿ.

ಮೆಂತ್ಯಕಾಳಿನಿಂದ ಪೌಡರ್ ತಯಾರಿಸಿಕೊಳ್ಳಿ. ಅದರಲ್ಲಿ 1 ಚಮಚ ಮೆಂತ್ಯ ಪೌಡರ್ ನ್ನು ತೆಗೆದುಕೊಳ್ಳಿ. ಅದಕ್ಕೆ 1 ಚಮಚ ಮೊಸರು , 1 ಚಮಚ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 5 ನಿಮಿಷ ಇಡಿ. ಬಳಿಕ ಇದನ್ನು ಮುಖಕ್ಕೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿ. ಇದನ್ನು ವಾರದಲ್ಲಿ ಮೂರು ಬಾರಿ ಬಳಸಿ. ಎಲ್ಲಾಚರ್ಮದವರು ಇದನ್ನು ಬಳಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಪದೇ ಪದೇ ಕಾಡುವ ಶೀತಕ್ಕೆ ಇಲ್ಲಿದೆ ನೋಡಿ ಮದ್ದು