Publish Date: Tue, 16 Feb 2021 (07:52 IST)
Updated Date: Tue, 16 Feb 2021 (07:53 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ಹಸುವನ್ನು ದೇವರ ರೂಪದಲ್ಲಿ ಪೂಜಿಸುತ್ತಾರೆ. ಗೋಮಾತೆಯ ದೇಹದಲ್ಲಿ ಮುಕೋಟಿ ದೇವತೆಗಳು ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಹಾಗಾಗಿ ಗೋಮಾತೆಯ ಮೈಸವರುತ್ತಾ ಹೀಗೆ ಹೇಳಿದರೆ ನಿಮ್ಮ ಕಷ್ಟಗಳು ನಿವಾರಣೆಯಾಗುವುದಂತೆ.
ಮೊದಲಿಗೆ ಮನೆಯಲ್ಲಿ ರೊಟ್ಟಿ ತಯಾರಿಸಿ ಹಸುವಿಗೆ ತಿನ್ನಿಸಿ ಅದರ ಮೈ ಸವರುತ್ತಾ “ಓಂ ಸರ್ವದೇವಮಯೆ ದೇವಿ, ಲೋಕನಾಂ ಶುಭನಂದಿನಿ, ಮಾತ್ರುಮಾಬಿಷಿತ್ ಸಫಲ ಪುರೊ ನಂದಿನಿ” ಈ ಮಂತ್ರವನ್ನು 3 ಬಾರಿ ಪಠಿಸಿ. ಇದರಿಂದ ನಿಮ್ಮ ಜೀವನದಲ್ಲಿರುವ ಕಷ್ಟಗಳು ನಿವಾರಣೆಯಾಗುತ್ತದೆಯಂತೆ.