Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಮಂಗಳವಾರ, 16 ಫೆಬ್ರವರಿ 2021 (07:50 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು –ಮಂಗಳವಾರ, ತಿಥಿ-ಪಂಚಮಿ,  ನಕ್ಷತ್ರ-ರೇವತಿ, ಕರಣ-ಭವ, ಪಕ್ಷ-ಶುಕ್ಲ, ಯೋಗ-ಶುಭ
ರಾಹುಕಾಲ -3.23 ರಿಂದ  4.47ವರೆಗೆ      
ಗುಳಿಗಕಾಲ- 12.35 ರಿಂದ 1.59 ರವರೆಗೆ
ಯಮಗಂಡ ಕಾಲ – 9.47ರಿಂದ  11.11 ರವರೆಗೆ 
ಇಂದು ಸೂರ್ಯೋದಯ- ಬೆಳಿಗ್ಗೆ 6.59  ಸಂಜೆ ಸೂರ್ಯಾಸ್ತ-6.11
ಚಂದ್ರೋದಯ-9.43 ಚಂದ್ರಾಸ್ತ-10.23      

                                          

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?