Select Your Language

Notifications

webdunia
webdunia
webdunia
webdunia

ಪದೇ ಪದೇ ಕಾಡುವ ಶೀತಕ್ಕೆ ಇಲ್ಲಿದೆ ನೋಡಿ ಮದ್ದು

ಪದೇ ಪದೇ ಕಾಡುವ ಶೀತಕ್ಕೆ ಇಲ್ಲಿದೆ ನೋಡಿ ಮದ್ದು
ಬೆಂಗಳೂರು , ಸೋಮವಾರ, 15 ಫೆಬ್ರವರಿ 2021 (06:33 IST)
ಬೆಂಗಳೂರು : ಚಿಕ್ಕ ಮಕ್ಕಳಿಗೆ  ಬೇಗನೇ ಶೀತ ಕೆಮ್ಮುವಿನ ಸಮಸ್ಯೆ ಕಾಡುತ್ತದೆ. ಇದು ಅವರಿಗೆ ಕಿರಿಕಿರಿಯನ್ನುಂಟುಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆಯನ್ನು ಮಸಾಜ್ ಮಾಡುವುದರಿಂದ ಮೂಗಿನ ಸ್ರವಿಸುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗಾಗಿ ಸಾಸಿವೆ ಎಣ್ಣೆ ಬಿಸಿ ಮಾಡಿ ಮಗುವಿನ ಮೂಗು ಮತ್ತು ಗಂಟಲಿಗೆ ಸರಿಯಾಗಿ ಮಸಾಜ್ ಮಾಡಿ. ಇದು ತ್ವರಿತ ಪರಿಹಾರ ನೀಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ತುಟಿಗೆ ಲಿಪ್ ಸ್ಟಿಕ್ ಹಚ್ಚುವ ಮುನ್ನ ತಪ್ಪದೇ ಈ ಕೆಲಸ ಮಾಡುವುದನ್ನು ಮರೆಯಬೇಡಿ