Select Your Language

Notifications

webdunia
webdunia
webdunia
webdunia

ತುಟಿಗೆ ಲಿಪ್ ಸ್ಟಿಕ್ ಹಚ್ಚುವ ಮುನ್ನ ತಪ್ಪದೇ ಈ ಕೆಲಸ ಮಾಡುವುದನ್ನು ಮರೆಯಬೇಡಿ

ತುಟಿಗೆ ಲಿಪ್ ಸ್ಟಿಕ್ ಹಚ್ಚುವ ಮುನ್ನ ತಪ್ಪದೇ ಈ ಕೆಲಸ ಮಾಡುವುದನ್ನು ಮರೆಯಬೇಡಿ
ಬೆಂಗಳೂರು , ಸೋಮವಾರ, 15 ಫೆಬ್ರವರಿ 2021 (06:30 IST)
ಬೆಂಗಳೂರು : ಯಾವುದೇ ಸಮಾರಂಭಗಳಿಗ ಹೋಗುವಾಗ ಮುಖಕ್ಕೆ ಮೇಕಪ್ ಹಚ್ಚಿಕೊಳ್ಳುತ್ತೇವೆ. ತುಟಿಗೆ ಲಿಪ್ ಸ್ಟಿಕ್ ಹಚ್ಚುತ್ತೇವೆ. ಆದರೆ ಲಿಪ್ ಸ್ಟಿಕ್ ಹಚ್ಚುವ ಮುನ್ನ ತಪ್ಪದೇ ಈ ಕೆಲಸ ಮಾಡುವುದನ್ನು ಮರೆಯಬೇಡಿ.

ತುಟಿಗೆ ಲಿಪ್ ಸ್ಟಿಕ್ ಹಚ್ಚುವ ಮುನ್ನ ಎಕ್ಸ್ ಫೋಲಿಯೇಟ್ ಮಾಡಲು ಮರೆಯಬೇಡಿ. ಒಣ ತುಟಿಗಳಿಗೆ ತಪ್ಪದೇ ಈ ಕೆಲಸ ಮಾಡಿ. ಹಾಗಾಗಿ ½ ಚಮಚ ತೆಂಗಿನೆಣ್ಣೆ ಸ್ವಲ್ಪ ಕಂದು ಸಕ್ಕರೆ ಸೇರಿಸಿ ತುಟಿಗಳಿಗೆ ಎಕ್ಸ್ ಫೋಲಿಯೇಟ್ ಮಾಡಿ. ಬಳಿಕ ಲಿಪ್ ಸ್ಟಿಕ್ ಹಚ್ಚಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನ ಊತ ಕಡಿಮೆ ಮಾಡಲು ಕ್ಯಾಮೊಮೈಲ್ ನ್ನು ಈ ರೀತಿಯಲ್ಲಿ ಬಳಸಿ