Select Your Language

Notifications

webdunia
webdunia
webdunia
webdunia

ಹೆರಿಗೆಯಾದ ನಂತರ ಲೂಸ್ ಆದ ಹೊಟ್ಟೆಯ ಚರ್ಮವನ್ನು ಟೈಟ್ ಆಗಿಸಲು ಹೀಗೆ ಮಾಡಿ

ಹೆರಿಗೆಯಾದ ನಂತರ ಲೂಸ್ ಆದ ಹೊಟ್ಟೆಯ ಚರ್ಮವನ್ನು ಟೈಟ್ ಆಗಿಸಲು ಹೀಗೆ ಮಾಡಿ
ಬೆಂಗಳೂರು , ಶನಿವಾರ, 18 ಮೇ 2019 (07:19 IST)
ಬೆಂಗಳೂರು : ಹೆರಿಗೆಯಾದ ನಂತರ ಮಹಿಳೆಯರ ಹೊಟ್ಟೆಯ ಸ್ಕೀನ್ ಲೂಸ್ ಆಗುತ್ತದೆ. ಇದರಿಂದ ಹೊಟ್ಟೆ ನೋಡಲು ಅಸಹ್ಯವಾಗಿ ಕಾಣುತ್ತದೆ. ಈ ಸ್ಕೀನ್ ನ್ನು ಮತ್ತೆ ಟೈಟ್ ಆಗಿಸಲು ಪ್ರತಿದಿನ ಹೀಗೆ ಮಾಡಿ.




*ಪ್ರತಿದಿನ ಪೋಷಣೆ ಗುಣಯುಳ್ಳ ಎಣ್ಣೆಯಿಂದ ಲೂಸ್ ಆಗಿರುವ ಚರ್ಮದ ಜಾಗದಲ್ಲಿ ಮಸಾಜ್ ಮಾಡಿ ನಂತರ ಸ್ನಾನ ಮಾಡಿ.  ಇದರಿಂದ ರಕ್ತ ಸಂಚಲನ ಸರಾಗವಾಗಿ ಆಗಲು ಸಹಾಯವಾಗುತ್ತದೆ. ಉತ್ತಮ ರಕ್ತ ಸಂಚಲನ ಆದರೆ, ಅದರಿಂದ ಚರ್ಮ ಟೈಟ್ ಆಗುತ್ತದೆ.


*ನೈಸರ್ಗಿಕವಾಗಿ ಚರ್ಮವನ್ನು ಬಿಗಿಯಾಗಿರಿಸುವ ಗುಣ ಇರುವುದು ಲೋಳೆರಸಕ್ಕೆ  ಮಾತ್ರ. ಇದು ಚರ್ಮದ ಹೊಂದಿಕೊಳ್ಳುವ ಗುಣವನ್ನು ಹೆಚ್ಚಿಸುತ್ತದೆ ಮತ್ತು ಚರ್ಮ ದೇಹಕ್ಕೆ ಅಂಟಿಕೊಂಡಿರುವಂತೆ ಸುಂದರವಾಗಿ ಕಾಣಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿದಿನ ಲೋಳೆರಸವನ್ನು ಚರ್ಮಕ್ಕೆ ಹಚ್ಚಿ ಮಸಾಜ್ ಮಾಡಿ  15-20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಹಾಸ್ಟೆಲ್ ಹುಡುಗಿ ಫ್ರೀಯಾಗಿ ಮಾಡು ಅಂತಿದ್ದಾಳೆ…