Webdunia - Bharat's app for daily news and videos

Install App

ಸೆಕ್ಸ್ ನಲ್ಲಿ ಅಧಿಕ ಸುಖ ಬೇಕೆನಿಸಿದರೆ ಹೀಗೆ ಮಾಡಿ!

Webdunia
ಗುರುವಾರ, 8 ಮಾರ್ಚ್ 2018 (16:43 IST)
ಬೆಂಗಳೂರು : ಸಂಗೀತವೆಂದರೆ ಯಾರಿಗೆ ತಾನೆ ಇಷ್ಟವಿರಲ್ಲ ಹೇಳಿ. ಸಂತೋಷ ಹೆಚ್ಚಾದಾಗ ಸಂಗೀತ ಕೇಳುವ ಮನಸ್ಸು  ಎಲ್ಲರಿಗೂ ಇರುತ್ತದೆ. ಬಾಡಿ ಹೋದ ಹೃದಯಕ್ಕೂ ಸಂಗೀತ ಬೆಚ್ಚಗಿನ ಸ್ಪರ್ಶ ನೀಡುತ್ತದೆ. ಇದೀಗ ಸಂಗೀತದಲ್ಲಿ ಸೆಕ್ಸ್‌ಗೆ ಸಂಬಂಧಿಸಿದ ಸಮಸ್ಯೆಗೂ ಸಹ ಪರಿಹಾರ ಇದೆ ಎಂಬುದು ಹೊಸದೊಂದು ಸಂಶೋಧನೆ ಮೂಲಕ ತಿಳಿದು ಬಂದಿದೆ.

 
ಹೌದು. ಲೌಡ್‌ ಮ್ಯೂಸಿಕ್ ಅಥವಾ ಜೋರಾಗಿ ಮ್ಯೂಸಿಕ್‌ ಇಟ್ಟು ಸೆಕ್ಸ್‌ ಮಾಡುವುದರಿಂದ ನಿಮಗೆ ಹೆಚ್ಚಿನ ಸುಖ ಸಿಗುತ್ತದೆ ಎಂದು ಸಂಶೋಧನೆ ಮೂಲಕ ತಿಳಿದು ಬಂದಿದೆ.


ಈ ಸಂಶೋಧನೆಗಾಗಿ ಆಡಿಯೋ ಹಾರ್ಡ್‌ವೇರ್‌ ಕಂಪನಿ ಸೋನೋಸ್‌  ಮತ್ತು  ಆ್ಯಪಲ್‌ ಮ್ಯೂಸಿಕ್‌ 30,000 ಜನರನ್ನು  ಸಮೀಕ್ಷೆಗೆ ಒಳಪಡಿಸಿತ್ತು. ಇದಕ್ಕಾಗಿ ಜಗತ್ತಿನಾದ್ಯಂತದ 109 ಜನರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಸಂಗೀತ ಕೇಳಿದ ನಂತರ 67 ಶೇಕಡಕ್ಕೂ ಹೆಚ್ಚಿನ ಜನ ಅಧಿಕ ಸೆಕ್ಸ್‌ ಸುಖ ಅನುಭವಿಸಿದರು ಎಂಬುದು ತಿಳಿದು ಬಂದಿದೆ. ಸಂಗೀತ ಕೇಳುವುದರಿಂದ ನ್ಯೂರೋಟ್ರಾನ್ಸ್‌ಮೀಟರ್‌ ಆಕ್ಸಿಟೋನ್‌ ಎಂಬ ಲವ್‌ ಹಾರ್ಮೋನ್‌ ಸಹ ಬಿಡುಗಡೆಯಾಗುತ್ತದೆ ಎಂದು ಈ ಸಂಶೋಧನೆಯಿಂದ ತಿಳಿದು ಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ