Select Your Language

Notifications

webdunia
webdunia
webdunia
webdunia

ಮಾರ್ಚ್ 9 ರಂದು ಟೋಲ್ ಸ್ಟ್ರೈಕ್ ಮಾಡುವುದಾಗಿ ಸಾ.ರಾ.ಗೋವಿಂದ್ ಹೇಳಿದ್ಯಾಕೆ ಗೊತ್ತಾ...?

ಮಾರ್ಚ್ 9 ರಂದು ಟೋಲ್ ಸ್ಟ್ರೈಕ್ ಮಾಡುವುದಾಗಿ ಸಾ.ರಾ.ಗೋವಿಂದ್ ಹೇಳಿದ್ಯಾಕೆ ಗೊತ್ತಾ...?
ಬೆಂಗಳೂರು , ಗುರುವಾರ, 8 ಮಾರ್ಚ್ 2018 (06:47 IST)
ಬೆಂಗಳೂರು : ಉಪಗ್ರಹ ಆಧಾರಿತ ಚಿತ್ರ ಪ್ರದರ್ಶನಕ್ಕೆ ದುಬಾರಿ ಶುಲ್ಕ ವಿಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಚ್ 9 ರಂದು ಟೋಲ್ ಸ್ಟ್ರೈಕ್ ಮಾಡುವುದಾಗಿ ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದ್ ಅವರು ತಿಳಿಸಿದ್ದಾರೆ.


ಅಂದು ರಾಜ್ಯಾದ್ಯಂತ ಯಾವುದೇ ಚಿತ್ರ ಪ್ರದರ್ಶನ ಕಾಣುವುದಿಲ್ಲ. ಮಾರ್ಚ್ 10 ರಿಂದ ಎಂದಿನಂತೆ ಈಗಾಗಲೇ ತೆರೆಕಂಡಿರೋ ಚಿತ್ರಗಳ ಪ್ರದರ್ಶನ ಮುಂದುವರಿಯುವುದು. ಆದರೆ ಶುಲ್ಕ ವಿಚಾರದಲ್ಲಿ ಒಮ್ಮತ ಮೂಡುವವರೆಗೂ ಹೊಸ ಚಿತ್ರಗಳ ಬಿಡುಗಡೆ ಇಲ್ಲ ಎಂದು  ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

33ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಟಿ ರಾಧಿಕಾ ಪಂಡಿತ್‍ ಅಭಿಮಾನಿಗಳ ಕುರಿತು ಹೇಳಿದ್ದೇನು ಗೊತ್ತಾ…?