Select Your Language

Notifications

webdunia
webdunia
webdunia
webdunia

ಜ್ವರ ಕಡಿಮೆ ಮಾಡುವ ಒಂದೊಳ್ಳೆ ಟಿಪ್ಸ್ ಇಲ್ಲಿದೆ ನೋಡಿ!

ಜ್ವರ ಕಡಿಮೆ ಮಾಡುವ ಒಂದೊಳ್ಳೆ ಟಿಪ್ಸ್ ಇಲ್ಲಿದೆ ನೋಡಿ!
ಬೆಂಗಳೂರು , ಶನಿವಾರ, 31 ಮಾರ್ಚ್ 2018 (05:08 IST)
ಬೆಂಗಳೂರು : ಜ್ವರ ಬರ್ತಿದ್ದಂತೆ 98.6 F ತರ ಇರುವ ದೇಹದ ಉಷ್ಣತೆ ಕ್ರಮವಾಗಿ 103 F ವರೆಗೂ ಹೋಗುತ್ತದೆ. ಈ ಜ್ವರವನ್ನು ಕಡಿಮೆಮಾಡಬೇಕೆಂದರೆ ಮುಂಚಿತವಾಗಿ ಟೆಂಪರೇಚರ್ ಅನ್ನು ಕಂಟ್ರೋಲ್ ಮಾಡಬೇಕು. ಒಂದೇ ಸಾರಿ ಅಧಿಕವಾದ ಟೆಂಪ್ರೇಚರ್ ಅನ್ನು ನಾರ್ಮಲ್ ಲೆವೆಲ್ ಗೆ ತಂದರೆ ಜ್ವರವನ್ನು ಕಡಿಮೆಮಾಡಿದಂತೆ. ಅದಕ್ಕಾಗಿ ಒಂದು ಚಿಕ್ಕ ಸಲಹೆಯನ್ನು ಅನುಸರಿಸಿ


ಒಂದು ಬಟ್ಟಲಷ್ಟು ಹೆಸರು ಬೇಳೆಯನ್ನು ತೆಗೆದುಕೊಂಡು ಅದನ್ನು ಒಂದು ಸಾರಿ ತೊಳೆದು, ಒಂದು ಬಟ್ಟಲು ತುಂಬಾ ನೀರುಹಾಕಿ  ಅದರಲ್ಲಿ ಹೆಸರು ಬೇಳೆಯನ್ನು 20 ನಿಮಿಷಗಳ ಕಾಲ ನೆನೆಸಬೇಕು. 20 ನಿಮಿಷಗಳ ನಂತರ ಆ ಹೆಸರು ಬೇಳೆಯನ್ನು ತೊಳೆದ ನೀರನ್ನು ಒಂದು ಗ್ಲಾಸ್ ನಲ್ಲಿ ಹಾಕಿಕೊಂಡು ಜ್ವರದಿಂದ ನರಳುತ್ತಿದ್ದ ವ್ಯಕ್ತಿಗೆ ಕುಡಿಸಬೇಕು. ಜ್ವರದಿಂದ ನರಳುತ್ತಿದ್ದ ವ್ಯಕ್ತಿ ಈ ನೀರನ್ನು ಕುಡಿದ 10 ನಿಮಿಷಗಳಲ್ಲಿ ಆತನ ದೇಹದ ಟೆಂಪರೇಚರ್ ಕ್ರಮ ಕ್ರಮವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಒಂದು 20 ನಿಮಿಷಗಳ ನಂತರ  ಆತನು ಸಾಧಾರಣ ಸ್ಥಿತಿಗೆ ಬರುವನು. ಆ ಸಮಯದಲ್ಲಿ ಸುಲಭವಾಗಿ ಜೀರ್ಣವಾಗುವಂತಹ ಪದಾರ್ಥಗಳನ್ನು  ತಿನ್ನಿಸಬೇಕು. ಇದರೊಂದಿಗೆ ಡಾಕ್ಟರ್ ಕೊಟ್ಟಿರುವ ಔಷಧಗಳನ್ನು ಬಳಸುತ್ತಿರಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ತಲೆಗೂದಲು ರೇಷ್ಮೆಯಂತೆ ಮೃದು ಹಾಗೂ ಹೊಳೆಯಬೇಕೆ…? ಇಲ್ಲಿದೆ ನೋಡಿ ಟಿಪ್ಸ್