Select Your Language

Notifications

webdunia
webdunia
webdunia
webdunia

ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಸುಖ ಬಯಸುವವರು ಹೀಗೆ ಮಾಡಿ

ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಸುಖ ಬಯಸುವವರು ಹೀಗೆ ಮಾಡಿ
ಬೆಂಗಳೂರು , ಮಂಗಳವಾರ, 9 ಜುಲೈ 2019 (09:14 IST)
ಬೆಂಗಳೂರು : ಲೈಂಗಿಕ ಕ್ರಿಯೆ ನಡೆಸುವಾಗ ಕೆಲವರು ಹೆಚ್ಚು ಸುಖ ಅನುಭವಿಸಬೇಕೆಂದು ಬಯಸುತ್ತಾರೆ. ಅಂತವರು ಈ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿ.



ಮಹಿಳೆಯರು ಕೆಳಭಾಗದಲ್ಲಿದ್ದು, ಪುರುಷರು ಮೇಲ್ಭಾಗದಲ್ಲಿರುವಂತಹ ಭಂಗಿ ಲೈಂಗಿಕ ಕ್ರಿಯೆ ಗೆ ಹೆಚ್ಚು ಸೂಕ್ತ ಎಂದು ತಜ್ಞರೇ ಹೇಳುತ್ತಾರೆ. ಈ ಭಂಗಿಯಲ್ಲಿ ಪುರುಷ ಮತ್ತು ಮಹಿಳೆ ಪರಸ್ಪರ ನೇರವಾಗಿ ಮುಖದ ಭಾವನೆ ನೋಡಬಹುದಾದ್ದರಿಂದ ಈ ಭಂಗಿಯಲ್ಲಿ ಒಬ್ಬರ ಭಾವನೆ ಇನ್ನೊಬ್ಬರಿಗೆ ಸುಲಭವಾಗಿ ತಿಳಿಯಬಹುದಾಗಿದೆ.


ಅಷ್ಟೇ ಅಲ್ಲ, ಮಕ್ಕಳನ್ನು ಪಡೆಯಲು ಇಚ್ಚಿಸುವ ದಂಪತಿಗಳಿಗೆ ಈ ಭಂಗಿಯೇ ಸೂಕ್ತ. ಈ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದರಿಂದ ವೀರ್ಯಾಣು ಪ್ರವೇಶ ಸುಲಭವಾಗುತ್ತದೆ ಎಂದು ಲೈಂಗಿಕ ತಜ್ಞರು ಹೇಳುತ್ತಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಕಾಫಿ,ಟೀ ಕುಡಿಯುವುದರಿಂದ ಆರೋಗ್ಯ ಹಾಳಾಗಬಾರದಂತಿದ್ದರೆ ಹೀಗೆ ಮಾಡಿ