Daily Horoscope
✕

ಸ್ತ್ರೀಯರಿಗೂ ಸ್ಖಲನವಾಗುತ್ತದೆಯೇ?

Webdunia
ಮಂಗಳವಾರ, 11 ಜೂನ್ 2019 (07:13 IST)
ಬೆಂಗಳೂರು : ನನಗೆ 23 ವರ್ಷ. ಇಲ್ಲಿಯವರೆಗೆ ನಾನು ಯಾವುದೇ ಮಹಿಳೆಯ ಜೊತೆ ಸಂಬಂಧ ಬೆಳೆಸಿಲ್ಲ. ಆದರೆ ಇತ್ತೀಚೆಗೆ ನನ್ನ ಗೆಳೆಯನೊಬ್ಬ ಆತನ  ಸ್ನೇಹಿತೆಯೊಂದಿಗೆ ಸಂಬಂಧ ಬೆಳೆಸಿದಾಗ ಆಕೆಗೆ  ಸ್ಖಲನವಾಗಿದೆ ಎಂದು ಹೇಳುತ್ತಿದ್ದಾನೆ. ಹಾಗಾದ್ರೆ ಸ್ತ್ರೀಯರಿಗೂ ಸ್ಖಲನವಾಗುತ್ತದೆಯೇ?




ನಿಮ್ಮ ಸ್ನೇಹಿತ ಹೇಳುತ್ತಿರುವುದು ತಪ್ಪು ಮಾಹಿತಿ. ಮಹಿಳೆಯರಿಗೆ ಸ್ಖಲನವಾಗುವುದಿಲ್ಲ. ಆಕೆ ಲೈಂಗಿಕವಾಗಿ ಉತ್ಸುಕಳಾದಾಗ ಯೋನಿ ಡಿಸ್ಚಾರ್ಜ್ ಆಗುತ್ತದೆ. ನಿಮ್ಮ ಸ್ನೇಹಿತ ಇದನ್ನು  ಸ್ಖಲನ ಎಂದು ತಪ್ಪಾಗಿ ಭಾವಿಸಿದ್ದಾರೆ. ಈ ವಿಚಾರದ ಬಗ್ಗೆ ನೀವು ನಿಮ್ಮ ಸ್ನೇಹಿತನಿಗೆ ಮಾಹಿತಿ ನೀಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಒಂದು ಮಾತ್ರೆ ನುಂಗುವಾಗ ಎಷ್ಟು ನೀರು ಕುಡಿಯಬೇಕು, ಕಡಿಮೆಯಾದರೆ ಏನಾಗುತ್ತದೆ

ಮಕ್ಕಳು ದಿನಕ್ಕೆ ಎಷ್ಟು ಗಂಟೆ ಮೊಬೈಲ್ ನೋಡಬಹುದು, ತಪ್ಪದೇ ತಿಳಿದುಕೊಳ್ಳಿ

ಮುಟ್ಟಿನ ಮುನ್ನ ಅಥವಾ ನಂತರ ಮಹಿಳೆಯರಿಗೆ ತಲೆನೋವು ಬರುವುದೇಕೆ, ಪರಿಹಾರವೇನು

ಸದಾ ಹೊಟ್ಟೆ ಉಬ್ಬರವೇ, ಹಾಗಿದ್ದರೆ ಇದು ಕರುಳಿನ ಈ ಸಮಸ್ಯೆ ರಹಸ್ಯ ಸಂಕೇತಗಳು

ತಿನ್ನುವಾಗ ನಾಲಿಗೆ ಕಚ್ಚಿ ಗಾಯವಾದರೆ ತಕ್ಷಣ ಏನು ಮಾಡಬೇಕು

ಮುಂದಿನ ಸುದ್ದಿ