ಪತ್ನಿ ನನ್ನ ಬಿಟ್ಟು ಅವಳ ಬಾಸ್ ಜೊತೆ ಮಲಗುತ್ತಾಳೆ!

ಗುರುವಾರ, 6 ಜೂನ್ 2019 (07:08 IST)
ಬೆಂಗಳೂರು : ನಾನು 39 ವಯಸ್ಸಿನ ವಿವಾಹಿತ. ನನಗೆ 4 ವರ್ಷದ ಮಗನಿದ್ದಾನೆ. ನನ್ನ ಪತ್ನಿ ತನ್ನ ಬಾಸ್ ಜೊತೆ ಸಂಬಂಧ ಹೊಂದಿದ್ದ ಕಾರಣ  ಆಕೆ ನನ್ನ ಜೊತೆ ದೈಹಿಕ ಸಂಬಂಧ ಹೊಂದುತ್ತಿಲ್ಲ. ಇದರಿಂದ ನನಗೆ ತುಂಬಾ ಬೇಸರವಾಗಿದ್ದು, ಆಕೆಯ ಜೊತೆ ಸಂಬಂಧವನ್ನು ಮುರಿದುಕೊಳ್ಳಬೇಕೆಂದಿದ್ದೇನೆ. ಏನು ಮಾಡಲಿ ಪರಿಹಾರ ತಿಳಿಸಿ?
ನಿಮ್ಮ ಹೆಂಡತಿಯ ವರ್ತನೆಯ ಬಗ್ಗೆ ಹಾಗೂ ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳುವ ಬಗ್ಗೆ ನೀವೇ ನಿರ್ಧಾರ ಮಾಡಬೇಕು. ಆದರೆ ಯಾವುದೇ ಕಾರಣಕ್ಕೂ ನಿಮ್ಮ ನಿರ್ಧಾರ ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಾರದು. ಯಾಕೆಂದರೆ ಈ ಚಿಕ್ಕ ವಯಸ್ಸಿನಲ್ಲಿ ಈ ಘಟನೆ ಅವರಿಗೆ ಆಘಾತವನ್ನುಂಟು ಮಾಡುತ್ತದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಾಜಿ ಪ್ರಿಯಕರನ ಜೊತೆ ಸೆಕ್ಸ್ ಮಾಡಲು ಆಸೆ ಆಗ್ತಿದೆ!