Publish Date: Thu, 06 Jun 2019 (07:03 IST)
Updated Date: Thu, 06 Jun 2019 (07:07 IST)
ಬೆಂಗಳೂರು : ನಾನು 38 ವರ್ಷದ ಗೃಹಿಣಿ. ನಾನು ನನ್ನ ಮಾಜಿ ಪ್ರಿಯತಮನನ್ನು ಒಮ್ಮೆ ಭೇಟಿ ಮಾಡಿದ್ದು, ಈಗ ಆತನ ಜೊತೆ ದೈಹಿಕ ಸಂಬಂಧ ಬೆಳೆಸಬೇಕೆಂದು ಬಯಸುತ್ತಿದ್ದೇನೆ. ಆದರೆ ನಾನು ನನ್ನ ಗಂಡನನ್ನು ತುಂಬಾ ಪ್ರೀತಿಸುತ್ತೇನೆ. ನಾನು ನನ್ನ ಈ ಬಯಕೆಯನ್ನು ನನ್ನ ಪತಿಯ ಬಳಿ ಚರ್ಚಿಸಬಹುದೇ?
ನೀವು ತುಂಬಾ ಕಷ್ಟದ ಪರಿಸ್ಥಿಯಲ್ಲಿದ್ದೀರಿ. ನಿಮ್ಮ ಈ ಬಯಕೆ ನಿಮ್ಮನ್ನು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಸುತ್ತದೆ. ಇದರಿಂದ ನೀವು ನಿಮ್ಮ ಪತಿಯ ಪ್ರೀತಿಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೀರಿ. ನಿಮ್ಮ ಈ ಬಯಕೆಯ ಬಗ್ಗೆ ಪತಿಯ ಬಳಿ ಮಾತನಾಡದೇ ಗೌಪ್ಯವಾಗಿಡುವುದೇ ಉತ್ತಮ.