Select Your Language

Notifications

webdunia
webdunia
webdunia
webdunia

ಸಿಯಾಚಿನ್ ಗೆ ಭೇಟಿ ಕೊಟ್ಟು ಹೊಸ ದಾಖಲೆ ನಿರ್ಮಿಸಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಸಿಯಾಚಿನ್ ಗೆ ಭೇಟಿ ಕೊಟ್ಟು ಹೊಸ ದಾಖಲೆ ನಿರ್ಮಿಸಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್
ನವದೆಹಲಿ , ಸೋಮವಾರ, 3 ಜೂನ್ 2019 (10:26 IST)
ನವದೆಹಲಿ: ಪ್ರಧಾನಿ ಮೋದಿ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ರಾಜನಾಥ್ ಸಿಂಗ್ ಇಂದು ಸಿಯಾಚಿನ್ ಗೆ ಭೇಟಿ ಕೊಡಲಿದ್ದಾರೆ.


ಭಾರತೀಯ ಯೋಧರಿಗೆ ಅತ್ಯಂತ ಕಠಿಣ ಪ್ರದೇಶವೆನಿಸಿರುವ ಸಿಯಾಚಿನ್ ಗೆ ಭೇಟಿ ಕೊಡುವ ಮೂಲಕ ರಾಜನಾಥ್ ಸಿಂಗ್ ಈ ಪ್ರದೇಶಕ್ಕೆ ಭೇಟಿ ಕೊಟ್ಟ ಮೂರನೇ ರಕ್ಷಣಾ ಸಚಿವ ಎನಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ಮನೋಹರ್ ಪರಿಕ್ಕರ್ ಮತ್ತು ನಿರ್ಮಲಾ ಸೀತಾರಾಮನ್ ಈ ದಾಖಲೆ ಮಾಡಿದ್ದರು.

ಸೇನಾ ಮುಖ್ಯಸ್ಥರೊಂದಿಗೆ ಸಿಯಾಚಿನ್ ಗೆ ಭೇಟಿ ಕೊಡಲಿರುವ ರಾಜನಾಥ್ ಸಿಂಗ್ ಇಲ್ಲಿ ಸೈನಿಕರ ಜತೆ ಮಾತುಕತೆ ನಡೆಸಿ ಅವರ ಕಷ್ಟಗಳನ್ನು ಕಣ್ಣಾರೆ ನೋಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಷ್ಮಾ ಸ್ವರಾಜ್ ಮಾಡುತ್ತಿದ್ದ ಕೆಲಸ ಮಾಡಿ ಮನಗೆದ್ದ ನೂತನ ವಿದೇಶಾಂಗ ಸಚಿವ ಜೈಶಂಕರ್