Publish Date: Tue, 11 Jun 2019 (07:13 IST)
Updated Date: Tue, 11 Jun 2019 (07:16 IST)
ಬೆಂಗಳೂರು : ನನಗೆ 23 ವರ್ಷ. ಇಲ್ಲಿಯವರೆಗೆ ನಾನು ಯಾವುದೇ ಮಹಿಳೆಯ ಜೊತೆ ಸಂಬಂಧ ಬೆಳೆಸಿಲ್ಲ. ಆದರೆ ಇತ್ತೀಚೆಗೆ ನನ್ನ ಗೆಳೆಯನೊಬ್ಬ ಆತನ ಸ್ನೇಹಿತೆಯೊಂದಿಗೆ ಸಂಬಂಧ ಬೆಳೆಸಿದಾಗ ಆಕೆಗೆ ಸ್ಖಲನವಾಗಿದೆ ಎಂದು ಹೇಳುತ್ತಿದ್ದಾನೆ. ಹಾಗಾದ್ರೆ ಸ್ತ್ರೀಯರಿಗೂ ಸ್ಖಲನವಾಗುತ್ತದೆಯೇ?
ನಿಮ್ಮ ಸ್ನೇಹಿತ ಹೇಳುತ್ತಿರುವುದು ತಪ್ಪು ಮಾಹಿತಿ. ಮಹಿಳೆಯರಿಗೆ ಸ್ಖಲನವಾಗುವುದಿಲ್ಲ. ಆಕೆ ಲೈಂಗಿಕವಾಗಿ ಉತ್ಸುಕಳಾದಾಗ ಯೋನಿ ಡಿಸ್ಚಾರ್ಜ್ ಆಗುತ್ತದೆ. ನಿಮ್ಮ ಸ್ನೇಹಿತ ಇದನ್ನು ಸ್ಖಲನ ಎಂದು ತಪ್ಪಾಗಿ ಭಾವಿಸಿದ್ದಾರೆ. ಈ ವಿಚಾರದ ಬಗ್ಗೆ ನೀವು ನಿಮ್ಮ ಸ್ನೇಹಿತನಿಗೆ ಮಾಹಿತಿ ನೀಡಿ.