Select Your Language

Notifications

webdunia
webdunia
webdunia
webdunia

ಪುರುಷರ ಫಲವತ್ತತೆ ಹೆಚ್ಚಾಗಲು ಈ ಬೀಜವನ್ನು ಹುರಿದು ತಿನ್ನಿ

ಪುರುಷರ ಫಲವತ್ತತೆ ಹೆಚ್ಚಾಗಲು ಈ ಬೀಜವನ್ನು ಹುರಿದು ತಿನ್ನಿ
ಬೆಂಗಳೂರು , ಬುಧವಾರ, 1 ಜನವರಿ 2020 (09:29 IST)
ಬೆಂಗಳೂರು : ಹಲಸಿನ ಹಣ್ಣು ತಿಂದ ಬಳಿಕ ಅದರ ಬೀಜವನ್ನು ಬಿಸಾಡುತ್ತೇವೆ. ಆದರೆ ಈ ಬೀಜವನ್ನು ಈ ರೀತಿಯಾಗಿ ಸೇವಿಸುವುದರಿಂದ  ಪುರುಷರ ಫಲವತ್ತತೆಯನ್ನು ಹೆಚ್ಚಿಸಬಹುದು.


ಹೌದು. ಪುರುಷರ ಲೈಂಗಿಕ ಸಮಸ್ಯೆಗೆ ಹಲಸಿನ ಹಣ್ಣಿನ ಬೀಜ ತುಂಬಾ ಉತ್ತಮ. ಲೈಂಗಿಕ ಸಮಸ್ಯೆಯಿಂದ ಬಳಲುತ್ತಿರುವ ಪುರುಷರು ವೈದ್ಯರ ಬಳಿ ಹೋಗಿ ಹಣ ಖರ್ಚು ಮಾಡುವ ಬದಲು ಹಲಸಿನ ಹಣ್ಣಿನ ಬೀಜವನ್ನು ಹುರಿದು, ನಿಯಮಿತವಾಗಿ ಸೇವನೆ ಮಾಡಿ. ಇದರಿಂದ ಲೈಂಗಿಕ ಸಮಸ್ಯೆ ನಿವಾರಣೆಯಾಗುವುದಲ್ಲದೆ ಲೈಂಗಿಕತೆಯನ್ನು ಹೆಚ್ಚು ಆನಂದಿಸುವಂತೆ ಮಾಡುತ್ತದೆ.

 

ಹಾಗೇ ಇದು ಪುರುಷರ ವೃಷಣದಲ್ಲಿ ರಕ್ತ ಪರಿಚಲನೆ ಸರಾಗವಾಗಿ ಮಾಡಿ ಅದು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಇದರಿಂದ ಪುರುಷರ ಫಲವತ್ತತೆ ಹೆಚ್ಚುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

3 ದಿನದಲ್ಲಿ 6 ಕೆಜಿ ತೂಕ ಇಳಿಸಲು ಈ ಡ್ರಿಕ್ಸ್ ಕುಡಿಯಿರಿ