Select Your Language

Notifications

webdunia
webdunia
webdunia
webdunia

3 ದಿನದಲ್ಲಿ 6 ಕೆಜಿ ತೂಕ ಇಳಿಸಲು ಈ ಡ್ರಿಕ್ಸ್ ಕುಡಿಯಿರಿ

3 ದಿನದಲ್ಲಿ 6 ಕೆಜಿ ತೂಕ ಇಳಿಸಲು ಈ ಡ್ರಿಕ್ಸ್  ಕುಡಿಯಿರಿ
ಬೆಂಗಳೂರು , ಬುಧವಾರ, 1 ಜನವರಿ 2020 (09:23 IST)
ಬೆಂಗಳೂರು : ಇತ್ತೀಚಿನ  ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ಅತಿಯಾದ ತೂಕ. ಇದನ್ನು ಇಳಿಸಲು ಅವರು ಹರಸಾಹಸ ಪಡುತ್ತಾರೆ. ಅದರ ಬದಲು ಈ ಡ್ರಿಕ್ ಕುಡಿದರೆ 3 ದಿನದಲ್ಲಿ 6 ಕೆಜಿ ತೂಕ ಇಳಿಸಬಹುದು.



5 ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಸಣ್ಣದಾಗಿ ಕಟ್ ಮಾಡಿಕೊಳ್ಳಿ,1 ನಿಂಬೆ ಹಣ್ಣನ್ನು ಕೂಡ ಸಣ್ಣದಾಗಿ ಕಟ್ ಮಾಡಿಕೊಳ್ಳಿ. ಬಳಿಕ ಒಂದು ಪಾತ್ರೆಯಲ್ಲಿ  2-3 ಗ್ಲಾಸ್ ನೀರು ಹಾಕಿ ಈ ಕಟ್ ಮಾಡಿಕೊಂಡ ಬೆಳ್ಳುಳ್ಳಿ ಮತ್ತು ನಿಂಬೆಹಣ್ಣನ್ನು ಚೆನ್ನಾಗಿ 10 ನಿಮಿಷಗಳ ಕಾಲ ಬೇಯಿಸಿ.


ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ  ತಿಂಡಿ ತಿನ್ನುವ ಅರ್ಧಗಂಟೆ ಮೊದಲು 1 ಗ್ಲಾಸ್, ಮಧ್ಯಾಹ್ನ ಊಟ ಮಾಡುವ ಅರ್ಧ ಗಂಟೆ ಮೊದಲು  1 ಗ್ಲಾಸ್, ಹಾಗೇ ರಾತ್ರಿ ಊಟ ಮಾಡುವ ಅರ್ಧ ಗಂಟೆ ಮೊದಲು  1 ಗ್ಲಾಸ್ ಹೀಗೆ ದಿನಕ್ಕೆ 3 ಗ್ಲಾಸ್ ಕುಡಿಯಬೇಕು. ಇದರಿಂದ 3 ದಿನಗಳಲ್ಲಿ 6ಕೆಜಿ ತೂಕ ಇಳಿಸಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಪೋರ್ನ್ ನೋಡದೇ ಆತ್ಮರತಿ ಮಾಡಲು ಆಗುತ್ತಿಲ್ಲ!