Select Your Language

Notifications

webdunia
webdunia
webdunia
webdunia

ಪ್ರತೀ ಬಾರಿ ಸೆಕ್ಸ್ ಮಾಡಿದ ಮೇಲೆ ನಿರಾಶೆಯಾಗುತ್ತದೆಯೇ? ಹಾಗಿದ್ದರೆ ಅದಕ್ಕೆ ಇದು ಕಾರಣವಾಗಿರಬಹುದು!

ಪ್ರತೀ ಬಾರಿ ಸೆಕ್ಸ್ ಮಾಡಿದ ಮೇಲೆ ನಿರಾಶೆಯಾಗುತ್ತದೆಯೇ? ಹಾಗಿದ್ದರೆ ಅದಕ್ಕೆ ಇದು ಕಾರಣವಾಗಿರಬಹುದು!
ಬೆಂಗಳೂರು , ಶುಕ್ರವಾರ, 11 ಮೇ 2018 (08:52 IST)
ಬೆಂಗಳೂರು: ಲೈಂಗಿಕ ಕ್ರಿಯೆ ನಂತರ ನಿಮಗೆ ತೃಪ್ತಿಯಾಗಿಲ್ಲವೆಂದು ಬೇಸರವಾಗುತ್ತದೆಯೇ? ಪ್ರತೀ ಬಾರಿ ಹೀಗಾಗುತ್ತದೆ ಎಂದರೆ ಅದಕ್ಕೆ ಇವು ಕಾರಣಗಳಿರಬಹುದು. ಅವು ಯಾವುವು ನೋಡೋಣ.

ಮಿತಿ ಮೀರಿದ ನಿರೀಕ್ಷೆ
ಎಲ್ಲದಕ್ಕೂ ಮಿತಿ ಮೀರಿದ ನಿರೀಕ್ಷೆಯಿಟ್ಟುಕೊಳ್ಳಬೇಡಿ. ಸಿನಿಮಾ, ಕತೆಗೂ ನಿಜ ಜೀವನಕ್ಕೂ ವ್ಯತ್ಯಾಸವಿದೆ. ನಿಮ್ಮ ಕಲ್ಪನಾ ಲೋಕದಂತೆಯೇ ವಾಸ್ತವದಲ್ಲೂ ಸೆಕ್ಸ್ ಇರಬೇಕೆಂದು ಅಂದುಕೊಂಡರೆ ನಿರಾಶೆಯಾಗುವುದು ಖಂಡಿತಾ.

ಸಂವಹನ ಕೊರತೆ
ಲೈಂಗಿಕ ಕ್ರಿಯೆ ಯಾಂತ್ರಿಕವಾಗಬಾರದು. ನಡು ನಡುವೆ ನಡೆಯುವ ಪಿಸು ಮಾತುಗಳು, ಹೊಗಳಿಕೆ ಸೆಕ್ಸ್ ಲೈಫ್ ನ್ನು ಆಸಕ್ತಿದಾಯಕವಾಗಿಸಬಹುದು.

ಕ್ಲೈಮ್ಯಾಕ್ಸ್ ಬಗ್ಗೆಯೇ ಹೆಚ್ಚು ಚಿಂತೆ!
ಸೆಕ್ಸ್ ಎಂದರೆ ‘ಕ್ಲೈಮ್ಯಾಕ್’ ಪ್ರಕ್ರಿಯೆ ಒಂದೇ ಅಲ್ಲ. ರೊಮ್ಯಾನ್ಸ್ ಹೆಚ್ಚು ಮಾಡಿದಷ್ಟು ಖುಷಿಯೂ ಜಾಸ್ತಿ ಎನ್ನುವುದು ಮರೆಯಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಟ್ಟೆ ಹುಣ್ಣಿಗೆ ರಾಮಬಾಣ ಈ ಮನೆಮದ್ದುಗಳು