Select Your Language

Notifications

webdunia
webdunia
webdunia
webdunia

ಅಗಸೆ ಬೀಜದಲ್ಲಿದೆ ಆರೋಗ್ಯದ ಗುಟ್ಟು!

ಅಗಸೆ ಬೀಜದಲ್ಲಿದೆ ಆರೋಗ್ಯದ ಗುಟ್ಟು!
ಬೆಂಗಳೂರು , ಬುಧವಾರ, 2 ಮೇ 2018 (11:14 IST)
ಬೆಂಗಳೂರು: ಅಗಸೆ ಬೀಜಗಳಲ್ಲಿ  ಸಾಕಷ್ಟು ಆರೋಗ್ಯಕರವಾದ ಗುಣಗಳಿವೆ. ಇದನನು ಸೇವಿಸುವುದರಿಂದ ಹೃದಯರೋಗ, ಕ್ಯಾನ್ಸರ್ ನಂತಹ ರೋಗವನ್ನು ನಿಯಂತ್ರಿಸಬಹುದಂತೆ.

ಕ್ಯಾನ್ಸರ್
ಇತ್ತೀಚಿನ ಅಧ್ಯಯನಗಳ ಪ್ರಕಾರ ಅಗಸೆ ಬೀಜದ ಸೇವನೆಯಿಂದ ಸ್ತನ ಕ್ಯಾನ್ಸರ್, ಜನನಾಂಗ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಬರದಂತೆ ತಡೆಯುತ್ತದೆ.


ಹೃದಯರೋಗ
ಅಗಸೆ ಬೀಜದ ಸೇವಿಸುವುದರಿಂದಒಮೆಗಾ-3 ಉರಿಯೂತ ವಿರೋಧಿ ಕ್ರಮ ಮತ್ತು ಹೃದಯಬಡಿತ ಸಾಮಾನ್ಯ ಮಾಡುವ ಮೂಲಕ ವಿವಿಧ ಕಾರ್ಯವಿಧಾನದೊಂದಿಗೆ ಹೃದಯರಕ್ತನಾಳ ವ್ಯವಸ್ಥೆಗೆ ನೆರವಾಗುತ್ತದೆ. ಹಲವಾರು ಅಧ್ಯಯನಗಳ ಪ್ರಕಾರ ಒಮೆಗಾ-3 ಭರಿತ ಆಹಾರಗಳು ಅಪಧಮನಿ ಗಟ್ಟಿಯಾಗುವುದನ್ನು ತಡೆಯಲು ನೆರವಾಗುತ್ತದೆ.

 
ಮಧುಮೇಹ
ದಿನಾಲೂ ಅಗಸೆ ಬೀಜ ಸೇವನೆಯಿಂದ ಅದರಲ್ಲಿನ ಮಧುಮೇಹವನ್ನು ಕೂಡ ಕಡಿಎ ಮಾಡಬಹುದಂತೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೈಕಾಲುಗಳು ಜುಮ್ಮೆನಿಸುತ್ತಿದೆಯೇ? ಇಲ್ಲಿದೆ ನೋಡಿ ಪರಿಹಾರ