Webdunia - Bharat's app for daily news and videos

Install App

ಆರೋಗ್ಯಕ್ಕೆ ಉತ್ತಮವಾದ ಅಲೋವೆರಾ ಸೇವಿಸುವುದರಿಂದ ಇದೆಯಂತೆ ಅಡ್ಡಪರಿಣಾಮಗಳು

Webdunia
ಮಂಗಳವಾರ, 6 ನವೆಂಬರ್ 2018 (08:56 IST)
ಬೆಂಗಳೂರು : ಅಲೋವೆರಾ ಚರ್ಮ ಹಾಗೂ ಆರೋಗ್ಯಕ್ಕೆ ಉತ್ತಮವೆಂದು ಹೇಳುತ್ತಾರೆ. ಆದರೆ ಈ ಅಲೋವೆರಾದಿಂದ ಆರೋಗ್ಯದ ಮೇಲೆ ಕೆಲವು ಅಡ್ಡಪರಿಣಾಮಗಳಿವೆ. ಅವು ಯಾವುವು ಎಂದು ತಿಳಿಯೋಣ.


* ಅಲೋವೆರಾ ಎಳೆಗಳು ಲೇಟೆಕ್ಸ್ ಅನ್ನು ಹೊಂದಿದ್ದು, ಅದು ಸಸ್ಯದ ಚರ್ಮದ ಕೆಳಗಿನಿಂದ ಬರುತ್ತದೆ. ಈ ಲೇಟೆಕ್ಸ್ ಗೆ ಹಲವಾರು ಅಲರ್ಜಿ ಹೊಂದಿರುವುದರಿಂದ, ಹೊಟ್ಟೆ ನೋವಿನಂತಹ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಹೆಚ್ಚು. 


* ಅಲೋವೆರಾದಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳು ಯಕೃತ್ತಿನ ನಿರ್ವಿಷೀಕರಣ ಪ್ರಕ್ರಿಯೆಯಲ್ಲಿ ತೊಂದರೆಯನ್ನು ಉಂಟುಮಾಡಿ, ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. 


* ಆಲೋವೆರಾ ರಸವು ದೇಹದ ಪೊಟ್ಯಾಸಿಯಂ ತಮಟ್ಟವನ್ನು ಕಡಿಮೆಗೊಳಿಸಿ, ನಿಮ್ಮ ಹೃದಯದ ಬಡಿತವನ್ನು ಏರುಪೇರು ಮಾಡಬಹುದು. ಇದರಿಂದ ಸುಸ್ತು, ದೌರ್ಬಲ್ಯ ಮತ್ತು ಆಯಾಸ ಉಂಟುಮಾಡಬಹುದು.


* ಅಲೋವೆರಾದ ಲಕ್ಸಾಟಿವೆ ಪರಿಣಾಮಗಳು ನಿಮ್ಮ ದೇಹವನ್ನು ನಿರ್ಜಲೀಕರಿಸಬಹುದು. ಹಾಗಾಗಿ, ಗರ್ಭಿಣಿಯರು ಅಲೋವೆರಾವನ್ನು ದೂರವಿರಿಸುವುದು ಸೂಕ್ತ. ಅಲ್ಲದೇ ಗರ್ಭಾವಸ್ಥೆಯಲ್ಲಿ ಅಲೋವೆರಾವನ್ನು ಸೇವಿಸಿದರೆ ಇದು ಮಗುವಿನ ಜನ್ಮ ದೋಷಕ್ಕೆ ಕಾರಣವಾಗಬಹುದು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments