ಪತಿಗೆ ಸರಿಯಾಗಿ ಸಂಭೋಗ ನಡೆಸಲು ಬರುವುದಿಲ್ಲ

ಭಾನುವಾರ, 4 ಆಗಸ್ಟ್ 2019 (09:15 IST)
ಬೆಂಗಳೂರು : ನನ್ನ ಪತಿಗೆ ಸರಿಯಾಗಿ ಸಂಭೋಗ ನಡೆಸಲು ಬರುವುದಿಲ್ಲ. ಶಿಶ್ನವನ್ನು ಸರಿಯಾಗಿ ಸೇರಿಸಲು ಸಹ ಬರುವುದಿಲ್ಲ. ಆದ ಕಾರಣ ಅವರಿಗೆ ಬೇಸರವಾಗಬಾರದೆಂದು ನಾನು ಪರಾಕಾಷ್ಠೆ ಹೊಂದಿದ್ದವಳಂತೆ ನಾಟಕವಾಡುತ್ತಿದ್ದೆ. ಆದರೆ ಇದು ಈಗ ಆತನಿಗೆ ತಿಳಿದು ಆತ ಈಗ ನನ್ನ ಜೊತೆ ಸರಿಯಾಗಿ ಮಾತನಾಡುತ್ತಿಲ್ಲ. ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ?
ಉತ್ತರ: ನೀವು ಮಾಡಿದ್ದು ಕ್ಷಮಿಸುವಂತಹ ತಪ್ಪು. ಆದರೆ ಅವನ ಈ ವರ್ತನೆಗೆ ಬೇರೆ ಯಾವುದಾದರೂ ಕಾರಣ ಇರಬೇಕು ಎಂದು ನನಗನಿಸುತ್ತಿದೆ. ಅವರೊಂದಿಗೆ ಸ್ಪಷ್ಟವಾಗಿ ಚರ್ಚಿಸಿ, ಈ ಸಮಸ್ಯೆಗೆ ಪರಿಹಾರ ಹುಡುಕಿ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ನೀವಿಬ್ಬರು ಜೊತೆಯಾಗಿ ಲೈಂಗಿಕ ತಜ್ಞರನ್ನು ಭೇಟಿ ಮಾಡುವುದು ಉತ್ತಮ. 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪಿತ್ತ ನಿವಾರಣೆಗೆ ಇದು ಬೆಸ್ಟ್ ಮನೆಮದ್ದು