Select Your Language

Notifications

webdunia
webdunia
webdunia
webdunia

ಪಿತ್ತ ನಿವಾರಣೆಗೆ ಇದು ಬೆಸ್ಟ್ ಮನೆಮದ್ದು

ಪಿತ್ತ ನಿವಾರಣೆಗೆ ಇದು ಬೆಸ್ಟ್ ಮನೆಮದ್ದು
ಬೆಂಗಳೂರು , ಭಾನುವಾರ, 4 ಆಗಸ್ಟ್ 2019 (09:13 IST)
ಬೆಂಗಳೂರು : ಪಿತ್ತವಾದರೆ ಹೆಚ್ಚು ಸುಸ್ತಾಗುವುದು , ತಲೆಸುತ್ತುವುದು, ಬಾಯಲ್ಲಿ ಕಹಿಯಾದ ಹಳದಿ ಬಣ್ಣದ ನೀರು ಬರುವುದು, ವಾಕರಿಕೆ ಬಂದಂತೆ ಆಗುತ್ತದೆ. ಇದರಿಂದ ಸರಿಯಾಗಿ ಊಟ ಕೂಟ ಸೇರುವುದಿಲ್ಲ. ಈ ಪಿತ್ತ ಸಮಸ್ಯೆಯನ್ನು ನಿವಾರಿಸಲು ಇದನ್ನು ಸೇವಿಸಿ.



 



ಹುಣಸೆ ಹಣ್ಣಿನ ಪಾನಕ: ನಾಲ್ಕು ಚಮಚ ಹುಣಸೆ ಹುಳಿಯನ್ನು ಚೆನ್ನಾಗಿ ನೆನೆಸಿ ಕಿವುಚಿ ರಸ ತೆಗೆದು ಅದಕ್ಕೆ ಆರು ಚಮಚ ಬೆಲ್ಲದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಪಾನಕಕ್ಕೆ ಬೇಕಷ್ಟು ನೀರು ಸೇರಿಸಿ ಹದಮಾಡಿಕೊಳ್ಳಿ ಇದಕ್ಕೆ ಸುವಾಸನೆಗಾಗಿ ಜೀರಿಗೆ ಪುಡಿ ಸೇರಿಸಬಹುದು. ಈ ಪಾನಕದ ಸೇವಿಸಿದರೆ ಪಿತ್ತ ನಿವಾರಣೆಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರು ಶೇವ್‌ ಮಾಡಿದ ಬಳಿಕ ಹೀಗೆ ಮಾಡಿದರೆ ಈ ಸಮಸ್ಯೆ ಕಾಡಲ್ಲ!