Publish Date: Sat, 15 Jun 2019 (06:44 IST)
Updated Date: Sat, 15 Jun 2019 (06:45 IST)
ಬೆಂಗಳೂರು : ನಾನು 22 ವರ್ಷದ ವ್ಯಕ್ತಿ. ನಾನು ನನ್ನ ತಾಯಿಯ ಸಹೋದರಿಯ ಜೊತೆ ವಾಸವಾಗಿದ್ದೇನೆ. ಆಕೆಗೆ 39 ವರ್ಷ ವಯಸ್ಸು. ಆದರೆ ನಾನು ಆಕೆಯ ಮೇಲೆ ಮೋಹಗೊಂಡಿದ್ದೇನೆ. ಆಕೆಯ ಜೊತೆ ಸಂಭೋಗಿಸಲು ಬಯಸುತ್ತಿದ್ದೇನೆ. ಇದನ್ನು ನಾನು ಆಕೆಗೆ ಹೇಗೆ ಹೇಳಲಿ? ನಾನು ಹಸ್ತಮೈಥುನ ಮಾಡಿಕೊಂಡಿಲ್ಲ. ಏನು ಮಾಡಲಿ?
ನಿಮ್ಮ ತಾಯಿಯ ಸಹೋದರಿಗೆ ಹತ್ತಿರವಾಗಲು ಬಯಸುತ್ತಿರುವ ನಿಮ್ಮ ಭಾವನೆ ಅನೇಕ ತೊಂದರೆಗಳನ್ನು ತರಬಹುದು. ನಿಮ್ಮ ಲೈಂಗಿಕ ಬಯಕೆಯನ್ನು ಹತ್ತಿಕ್ಕಲು ಜಿಮ್ ಗೆ ಸೇರಿ, ನಿಮ್ಮ ಗೆಳೆಯರ ಜೊತೆ ಹೆಚ್ಚಿನ ಸಮಯ ಕಳೆಯಿರಿ. ಅಥವಾ ನೀವು ಸರಿಯಾದ ವ್ಯಕ್ತಿ ಆಗುವ ತನಕ ನಿಮ್ಮ ಆಸೆಗಳನ್ನು ಪೂರೈಸಲು ಹಸ್ತಮೈಥುನ ಮಾಡಿಕೊಳ್ಳಿ.